ಇತ್ತೀಚಿನ ಸುದ್ದಿ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಡೊಂಗರಕೇರಿಯ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ: ವಿಶೇಷ ಪ್ರಾರ್ಥನೆ
23/03/2024, 22:32

ಮಂಗಳೂರು(reporterkarnataka.com):ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ
ಪದ್ಮರಾಜ್ ಆರ್ . ಅವರು ನಗರದ ಡೊಂಗರಕೇರಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಳದ ಆಡಳಿತ ಆಡಳಿತ ಮೊಕ್ತೇಸರರಾದ ಬಿ.ಎಸ್ .ವರದರಾಯ್ ನಾಗವೇಕರ್, ಅರ್ಚಕರಾದ ಸತೀಶ್ ಭಟ್ , ಕಾಂಗ್ರೆಸ್ ಮುಖಂಡರಾದ ಮಂಜುಳಾ ನಾಯಕ್, ಯೋಗೀಶ್ ನಾಯಕ್ , ಸಮರ್ಥ್ ಭಟ್, ಉದಯ್ ಆಚಾರ್ ಮತ್ತಿತರು ಉಪಸ್ಥಿತರಿದ್ದರು.