8:21 AM Friday27 - March 2026
ಬ್ರೇಕಿಂಗ್ ನ್ಯೂಸ್
1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌…

ಇತ್ತೀಚಿನ ಸುದ್ದಿ

ಫೆಬ್ರವರಿ 10 ಮತ್ತು 11ರಂದು ತಣ್ಣೀರುಭಾವಿ ಬೀಚ್ ನಲ್ಲಿ ಇಂಟರ್ ನ್ಯಾಷನಲ್ ಕೈಟ್ ಫೆಸ್ಟಿವಲ್: ಲೋಗೋ ಅನಾವರಣ

04/02/2024, 12:09

ಮಂಗಳೂರು(reporterkarnataka.com): ಒಎನ್ ಜಿಸಿ, ಎಂಆರ್ ಪಿ ಎಲ್, ಟೀಮ್ ಮಂಗಳೂರು ಸಹಬಾಗಿತ್ವದಲ್ಲಿ ಫೆಬ್ರವರಿ 10 ಮತ್ತು 11ರಂದು ತಣ್ಣೀರುಭಾವಿ ಬೀಚ್ ನಲ್ಲಿ ನಡೆಯಲಿರುವ ಕೈಟ್ ಫೆಸ್ಟಿವಲ್ ಲೋಗೋ ಅನಾವರಣವನ್ನು ಸ್ಪೀಕರ್ ಯು.ಟಿ. ಖಾದರ್ ನಡೆಸಿದರು.
ಸ್ಪೀಕರ್ ಖಾದರ್ ಮಾತನಾಡಿ, ಗಾಳಿ ಪಟ ಬಿಡುದೆದರೆ ನಾವು ಸಣ್ಣವರಿರುವಾಗ ಮನೋರಂಜನಾತ್ಮಕ ಕ್ರೀಡೆ, ಬಾಲ್ಯದಲ್ಲಿ ನಮ್ಮ ನೆರೆ ಹೊರೆಯ ಮಕ್ಕಳೊಂದಿಗೆ ಗಾಳಿಪಟ ಹಿಡಿದು ಓಡುತ್ತಿದ್ದೆವು. ಗಾಳಿಪಟ ಹಾರಿಸಲು ಓಡುವಾಗ ನಮ್ಮ ಕೆಳಗಿಂದ ಗಾಳಿಪಟ ಕೂಡ ಬೀಳುತ್ತಿದ್ದವು ಎಂದು ಸ್ಪೀಕರ್ ಖಾದರ್ ಬಾಲ್ಯದ ದಿನಗಳ ನೆನಪನ್ನು ನೆನಪಿಸಿಕೊಂಡು ಗಾಳಿಪಟ ಉತ್ಸವಕ್ಕೆ ಶುಭ ಹಾರೈಸಿದರು.


ಈ ಹಬ್ಬಕ್ಕೆ 8 ದೇಶಗಳಿಂದ ,13 ಕೈಟ್ ಫ್ಲೈಯರ್ಸ್
ಸುಮಾರು ಭಾರತದ 4 ರಾಜ್ಯ ಗಳಿಂದ 20 ಜನ ಫ್ಲೈಯರ್ ಭಾಗವಹಿಸಲಿದ್ದಾರೆ.
*ಸಂಜೆ ಸಭಾ ಕಾರ್ಯಕ್ರಮ *
*200೦ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ *
*6000 ಬೈಕ್ ಪಾರ್ಕಿಂಗ್ ವ್ಯವಸ್ಥೆ *
*6ನೇ ಕೈಟ್ ಫೆಸ್ಟಿವಲ್
10 ಮತ್ತು 11 ನಡೆಯಲಿದೆ.
10.ರಂದು 2.30 ಕ್ಕೆ ಚಾಲನೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್.ಪಿ.ಎಲ್, ಕೃಷ್ಣ ಹೆಗ್ಡೆ, ಟೀಮ್ ಮಂಗಳೂರಿನ ಶುಭಾಶ್ ಪೈ, ನಿತಿನ್ ಶೆಟ್ಟಿ, ಪ್ರಾನ್ ಹೆಗ್ಡೆ, ಸರ್ವೇಶ್ ರಾವ್,ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು