12:52 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅಥಣಿಯಲ್ಲಿ ಸಂಭ್ರಮ- ಸಡಗರದ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ

31/05/2023, 22:42

ರಾಹುಲ್ ಅಥಣಿ ಬೆಳಗಾವಿ
info.reporter Karnataka@mail.com

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ಶ್ರೀ ಕೇರಿ ಲಕ್ಕವ್ವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು. ಮಹಿಳೆಯರು ಕುಂಭ ಹೊತ್ತು ಭಜನಾ ಪದಗಳು ಹಾಡುತ್ತಾ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಅಗಸಿ, ಸಾರಿ ಬಜಾರ, ಮುರಗೇಂದ್ರ ಬ್ಯಾಂಕ್ ದಿಂದ ಗಚ್ಚಿನ ಮಠದಿಂದ ಶ್ರೀ ಕೇರಿ ಲಕ್ಕವ್ವ ದೇವಿ ದೇವಸ್ಥಾನದ ವರಗೆ ಸಾಗಿದರು.
ಇದೇ ಸಂದರ್ಭದಲ್ಲಿ ಶ್ರೀ ದಿವ್ಯ ಸಾನಿಧ್ಯ ಪರಮಪೂಜಾ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರ ಮಠ ಸಂದರ್ಭದಲ್ಲಿ ಬಸಪ್ಪ ಬಕಾರಿ ಶ್ರೀ ಬಾಬು ಜೋಗಾಣಿ ರಾಜು ಹಳ್ಳದಮಳ ಬಸವರಾಜ್ ಹಳ್ಳದಮಾಳ ಮಾರ್ನಿಂಗ್ ರೋಕಡಿ ಸಚಿನ್ ಬಕಾರಿ ಆನಂದ ಲಗಳಿ ನಾಗೇಶ್ ಕನ್ನೂರಿ ಸುರೇಶ್ ಬಕಾರಿ ಸಂಜಯ್ ಬಕಾರಿ ರಮೇಶ್ ಭಕಾರಿ ಸತೀಶ್ ವಿಠ್ಠಲ್ ವಿಜಯ ಹಳ್ಳದಮಳ ಸೋಮು ಹಳ್ಳದಮಳ ಉಮೇಶ್ ಕಟ್ಟಿಮನಿ ಉಮೇಶ ಶಂಕರ್ ಮಹಾದೇವ ಇನಚಿ, ಬಸಪ್ಪಾ ಜಿರಗ್ಯಾಳ, ಬಸಪ್ಪ ಮೈಗೂರ, ಗೋಪಾಲ ಮಹಾಜನ, ಪೋಳ, ಅನೀಲ ಮಗದುಮ, ಸಿದ್ದು ಮಗ್ಗದುಮ, ಶಿವು ಜಗದಾಳ, ಮಹಾಂತೇಶ್ ಸಿಂದೂರ್ ಗಿರೀಶ್ ದಿವಾನ ಇರಪ್ಪಾ ಮಗ್ಗದುಮ ಬಕಾರಿ ಬಂಧುಗಳು ಜೋಗಾಣಿ ಬಂಧುಗಳು ಹಳ್ಳದ ಮಳ ಬಂಧುಗಳು ರೋಕಡಿ ಬಂಧುಗಳು ಶಿವಯೋಗಿ ನಗರದ ಅನೇಕ ಗ್ರಾಮಸ್ಥರು ಮುಖಂಡರು ಗಣ್ಯ ಮಾನ್ಯರು ವಿದ್ಯಾರ್ಥಿಗಳು ಶಿವಯೋಗಿ ನಗರದ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು