12:17 PM Wednesday8 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಮಂಗಳೂರಿನ ಶ್ಲಾಘ್ಯದಲ್ಲಿ 8,9 ಮತ್ತು 10ನೇ ತರಗತಿ ಮಕ್ಕಳಿಗೆ ಗಣಿತ, ವಿಜ್ಞಾನ ಆನ್ ಲೈನ್ ತರಗತಿ ಜುಲೈ 5ರಿಂದ ಆರಂಭ

26/06/2021, 19:55

ಮಂಗಳೂರು(reporterkarnataka news): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಜುಲೈ 5ರಿಂದ ಆರಂಭವಾಗಲಿದ್ದು, ಪ್ರವೇಶ ಶುರುವಾಗಿದೆ.

ರಾಜ್ಯ‌‌ ಮತ್ತು ಸಿಬಿಎಸ್ ಇ ಸಿಲೆಬಸ್ ನ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಇಲ್ಲಿ ಬಹಳ ಸರಳವಾಗಿ ಪರಿಣತ ಶಿಕ್ಷಕರು ಬಹಳ ಸುಲಭದಲ್ಲಿ ಬೋಧಿಸುವರು. ಮಕ್ಕಳು ಯಾವುದೇ ಟೆನ್ಶನ್ ಇಲ್ಲದೆ ತಾವು ಇದ್ದಲ್ಲೇ ಮನೆಯಲ್ಲೇ ಕೂತು ಆನ್ ಲೈನ್ ಮೂಲಕ ಕಲಿಯುವ ವಿಶೇಷ ಅವಕಾಶವಿದೆ. ಶುಲ್ಕ ಬಹಳ ಕಡಿಮೆ ಇದೆ. ತಕ್ಷಣವೇ ಶ್ಲಾಘ್ಯ ಸಂಸ್ಥೆಯನ್ನು ಸಂಪರ್ಕ ಮಾಡಿ.

*Shlaghya Tuition Classes:*

8th-9th-10th 

Standard English Medium

*ONLINE LIVE CLASS*

*SUBJECTS:* 

Maths & Science

*Fee:*

*State Syllabus Rs 500/- per Month.

*CBSE Syllabus Rs 1000/- per Month.

*Timings:* Weekly 3 Days(Alternative Days) & 45 Minutes per Subject.

*Batches Starts From 05.07.2021*

*For Registeration login www.shlaghya.in*

*More Information:*

Shlaghya Training Institute

KSSM Complex, Bondel, Mangaluru.

7349327494 

9448854094

9481916781

#mangalore#reporterkarnataka#education#shalaghy #Tuition #cbse #state

ಇತ್ತೀಚಿನ ಸುದ್ದಿ

ಜಾಹೀರಾತು