2:28 PM Saturday23 - May 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ…

ಇತ್ತೀಚಿನ ಸುದ್ದಿ

ಬ್ಯಾಂಕಿಂಗ್ ಹಾಗೂ ಸರಕಾರಿ ವಲಯದ ಎಲ್ಲ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಂಗಳೂರಿನ ಶ್ಲಾಘ್ಯದಲ್ಲಿ ಆನ್ ಲೈನ್ ಲೈವ್ ತರಗತಿ

23/06/2021, 14:44

ಮಂಗಳೂರು(reporterkarnataka news):

ಬ್ಯಾಂಕಿಂಗ್ ಹಾಗೂ ಸರಕಾರಿ ವಲಯದ ಎಲ್ಲ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಂಗಳೂರಿನ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಆನ್ ಲೈನ್ ಲೈವ್ ತರಗತಿ ನಡೆಸಲಾಗುವುದು.

* 15.7.2021ರಿಂದ ಬ್ಯಾಚ್ ಗಳು ಆರಂಭ
* 6 ತಿಂಗಳ ಅವಧಿ
* ಬೆಳಗ್ಗೆ 10ರಿಂದ 11ರ ವರೆಗೆ
* ಫೀಸು ತಿಂಗಳಿಗೆ 1500 ರೂ.

ಕೋರ್ಸ್ ವೈಶಿಷ್ಟ್ಯ ಗಳು
* ಸಮಗ್ರ ಅಧ್ಯಯನ
* ಫಲಿತಾಂಶ ಆಧಾರಿತ
* ನುರಿತ ತರಬೇತುದಾರರು
* ಹಿಂದಿನ ವರ್ಷದ ಪರೀಕ್ಷೆ ಮತ್ತು ಸಂಶೋಧನೆಯ ಆಧಾರದಲ್ಲಿ ಸ್ಟಡಿ ಮೆಟಿರಿಯಲ್ (ಅಧ್ಯಯನ ಸಾಮಗ್ರಿ)ಸಿದ್ಧಪಡಿಸಲಾಗಿದೆ.

*ನಿಯಮಿತವಾಗಿ ಪ್ರತಿ ವಿಷಯದ ಮೇಲೆ ಅಣಕು(ಮೋಕ್) ಪರೀಕ್ಷೆ
* ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿಗಳು(ವಾರಕ್ಕೆ ಒಂದು ಕ್ಲಾಸ್)ತರಬೇತಿ ಪಡೆದ ನಂತರ ಒಂದು ವರ್ಷದವರೆಗೆ ಮುಂದುವರಿಯುವುದು.
* ಸಂದರ್ಶನಕ್ಕೆ ಸಿದ್ದತೆಯ ಕುರಿತು ಟಿಪ್ಸ್

ನೋಂದಾವಣೆಗಾಗಿ www.shlaghya.in ಸಂಪರ್ಕಿಸಿ

ಯಾವುದಕ್ಕೆಲ್ಲ ಪರೀಕ್ಷೆ

* ಐಬಿಪಿಎಸ್ – ಕ್ಲರಿಕಲ್ ಮತ್ತು ಪಿಪಿಇ
*ಎಲ್ಲೈಸಿ
*ಎಸ್ ಎಸ್ ಸಿ
*ಎಂಬಿಎ ಪ್ರವೇಶ- ಎಂ ಎಟಿ ಮತ್ತು ಪಿಜಿಸಿಇಟಿ
* ಯಾವುದೇ ರಾಜ್ಯ / ಕೇಂದ್ರ ಸರ್ಕಾರದ ಪರೀಕ್ಷೆಗಳ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಸುಲಭವಾಗಿ ಭೇದಿಸಬಹುದು ಮತ್ತು ಕ್ಯಾಂಪಸ್ ನೇಮಕಾತಿ ಪರೀಕ್ಷೆಯಲ್ಲಿ ಸುಲಭದಲ್ಲಿ ಗೆಲ್ಲಬಹುದು.
* ಯುಪಿಎಸ್ಸಿ, ಕೆಪಿಎಸ್ಸಿ, ಇಂಟೆಲಿಜೆನ್ಸ್ ಬ್ಯೂರೋ ಮುಂತಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳಿಗೆ ಸಹಾಯಕವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Shlaghya Training Institute
KSSM Complex, Bondel, Mangaluru.
7349327494 
9448854094
9481916781

ಇತ್ತೀಚಿನ ಸುದ್ದಿ

ಜಾಹೀರಾತು