ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು; ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
12/04/2022, 10:27

12.04.2022
* ದಿ| ಅನಿಲ್ ಟಿ. ಶೆಟ್ಟಿ ಮತ್ತು ದಿ| ಕುಶಲ ಶೆಟ್ಟಿ ಸ್ಮರಣಾರ್ಥ ಮಕ್ಕಳು ಮತ್ತು ಮನೆಯವರು, ಭಂಡಸಾಲೆ, ಪೆರಾಡಿ.
* ಕೊಡೆತ್ತೂರುಗುತ್ತು ದಿ| ಮಹಾಬಲ ಭಂಡಾರಿ ಸ್ಮರಣಾರ್ಥ ಹಿತಾವತಿ ಎಂ. ಭಂಡಾರಿ, ಅವರಾಲು ಕಂಕಣಗುತ್ತು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
ದಿ| ಅಣ್ಣು ಆಚಾರ್ಯ ಸ್ಮರಣಾರ್ಥ ಸುಧಾಕರ ಆಚಾರ್ಯ, ಮಾರಂಗಾಯಿ ಮನೆ, ಚಾರ್ಮಾಡಿ.
* ಕುಡುಂಬಿ ಮಲ್ಲಿಕಾರ್ಜುನ ಕುಟುಂಬ ದೇವರು ಸಮಿತಿ (ರಿ), ಪೆರ್ಮುದೆ, ಬಜಪೆ.
* ದಿ| ದೇವು ಪೂಜಾರಿ ಸ್ಮರಣಾರ್ಥ ಪತ್ನಿ ಮತ್ತು ಮಗ ದಿನೇಶ್, ಹೊಸಮಣ್ಣು ಮನೆ, ಕೂರಿಯಾಳ, ಬಂಟ್ವಾಳ.
* ನಿತ್ಯಾನಂದ ಎನ್. ಶೆಟ್ಟಿ, ಉಳೆಪಾಡಿ ಬಡಗುಮನೆ, ಮುಂಡ್ಕೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.