ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
09/04/2022, 11:17

09.04.2022
* ಚಂದ್ರಶೇಖರ ಗಟ್ಟಿ, `ಶ್ರೀ ದೇವಿ ಕಂಪೌಂಡು’, ಕಾಯರ್ಗೋಳಿ, ಮುಡಿಪು.
* ಕಾಪೇಡಿಗುತ್ತು ಫ್ಯಾಮಿಲಿ ಟ್ರಸ್ಟ್ ಮತ್ತು ಕುಟುಂಬಸ್ಥರು, ಕಾಪೇಡಿಗುತ್ತು, ಎಳತ್ತೂರು ವಯಾ ಕಿನ್ನಿಗೋಳಿ.
* ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ, ಕುರಾಯ, ಬಂದಾರು, ಬೆಳ್ತಂಗಡಿ.
* ದಿ| ಲೋಲಮ್ಮ ಪಚ್ಚನಾಡಿ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, ಬಂಧು ಮಿತ್ರರು, ಪಚ್ಚನಾಡಿ, ಬೊಂದೆಲ್.
* ಶ್ರೀ ನಳಿನ್ ಕುಮಾರ್ ಕಟೀಲ್, ಸಂಸದರು, ಮತ್ತು ಬಿ.ಜೆ.ಪಿ. ರಾಜ್ಯಾಧ್ಯಕ್ಷರು – ಕುಂಜಾಡಿ ವಯಾ ಪಾಲ್ತಾಡಿ.
* ಪ್ರತಾಪ್ ಭಂಡಾರಿ, ‘ಶ್ರೀ ಶಾರದಾ ರೆಡ್ರಾಕ್ ಟಿಲ್ಟಾಪ್ ಲೇಔಟ್’, ಈಶ್ವರಕಟ್ಟೆ, ಕೊಳಂಬೆ, ಕಿನ್ನಿಕಂಬಳ.