ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
04/04/2022, 08:17

04.04.2022
*ಕುಮಾರಿ ಕೆ. ಶೆಟ್ಟಿ, ‘ನಿಸರ್ಗ’ ಪನತಗುತ್ತು, ಇನ್ನಾ ಕಾರ್ಕಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ದೀಪಾ ನೀಲಾಧರ ಪೂಜಾರಿ, ‘ದೇವಿಕೃಪಾ’, ತಿರುಮಲಗುತ್ತು, ಕಿಲ್ಪಾಡಿ, ಮುಲ್ಕಿ- ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನ.
*ಆಶಾಲತಾ ಎಂ. ದೇವಾಡಿಗ, ಗಾಣದ ಕೊಟ್ಟಿಗೆ ಹೌಸ್, ಕದ್ರಿ ಕಂಬಳ ಕೋಡಿ – ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ.
*ಚಿದಂಬರ ಮಾಡ, ‘ಶ್ರೀನಿಧಿ’ ಪೈಲಬೆಟ್ಟು ಮನೆ, ಬೇಲಾಡಿ, ಕಾಂತಾವರ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಹಿರ್ನಿ, ಅರಳ, ಬಂಟ್ವಾಳ.
*ನಾರಾಯಣ ವಸಂತಿ ಶೆಟ್ಟಿ ಹಾಗೂ ಪುತ್ತೂರು ದೊಡ್ಡಮನೆ ಕುಟುಂಬಿಕರು, ಅತಿಕಾರಿಬೆಟ್ಟು, ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಬಳಿ.