ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
27/12/2021, 09:07
27.12.2021
*ಪ್ರತಿಮಾ ಜಯ ಶೆಟ್ಟಿ ಕಂಬಳಕರಿ ಜೆಪ್ಪುಟೆ ಅಜೆಕಾರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ದೇವದಾಸ್ ದೇವಾಡಿಗ ಪಣಿಯೂರು ಲೇಔಟ್ ಬೆಳಪು ಪಣಿಯೂರು.
*ಇ.ಎಸ್. ಜಯರಾಮ ಶೆಟ್ಟಿ ಮತ್ತು ಕುಟುಂಬಿಕರು ಇರ್ವತ್ತೂರುಪದವು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಪಂಜ ಕೊಯ್ಕುಡೆ ಹತ್ತು ಸಮಸ್ತರು ವಯಾ ಹಳೆಯಂಗಡಿ.
*ಕೊಡಂಬೆಟ್ಟು ಹತ್ತು ಸಮಸ್ತರು ವಾಮದಪದವು ಬಂಟ್ವಾಳ.
*ಓಂಕಾರೇಶ್ವರೀ ಭಜನಾ ಮಂದಿರ ದುರ್ಗಾನಗರ ಕರಿಯಂಗಳ ವಯಾ ಪೊಳಲಿ.