ಇತ್ತೀಚಿನ ಸುದ್ದಿ
ಓಣಂ ಹಬ್ಬ: ಮಲಪುರಂ ಕಾರ್ಮಿಕ ನಾಯಕ ಕೆ.ಬಿ. ಶಿವದಾಸನ್ ಅವರಿಂದ 52 ಬಡ ಮಹಿಳೆಯರಿಗೆ ಸೀರೆ, ದಿನಸಿ, ತರಕಾರಿ ಕಿಟ್ ವಿತರಣೆ
26/08/2026, 16:28
ಮಲಪುರಂ(reporterkarnataka.com): ಕೇರಳದ ಮಲಪುರಂ ಜಿಲ್ಲೆಯ ಕಾರ್ಮಿಕ ನಾಯಕ ಕೆ.ಬಿ. ಶಿವದಾಸನ್ ಅವರು ಓಣಂ ಹಬ್ಬದ ಪ್ರಯುಕ್ತ
52 ಬಡ ಮಹಿಳೆಯರು ಹಾಗೂ ಅನಾಥಾಶ್ರಮದ ತಾಯಂದಿರಿಗೆ ‘ಒಂದು ಸೆಟ್ಟು ಸೀರೆ’ಗಳು, ದಿನಸಿ ಕಿಟ್‌ಗಳು ಮತ್ತು ತರಕಾರಿ ಕಿಟ್ ವಿತರಿಸಿದರು.











K.B. Shivadasan, a labor leader from Kerala’s Malappuram district, distributed saree sets, grocery kits, and vegetable kits to 52 poor women and mothers from an orphanage on the occasion of the Onam festival.












