6:01 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

Mangaluru | ಪಾಲ್ದನೆ ಚರ್ಚ್ ನಲ್ಲಿ ವಾರ್ಷಿಕ ಇಂಡೋರ್ ಗೇಮ್ ದಿನಾಚರಣೆ: ವಿಜೇತರ ವಿವರ ಇಲ್ಲಿದೆ

30/07/2026, 15:28

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ವಾರ್ಷಿಕ ಇಂಡೋರ್ ಗೇಮ್ ದಿನಾಚರಣೆ ನಡೆಯಿತು.
ಮುಖ್ಯವಾಗಿ ಚೆಸ್, ಲೂಡೋ, ಉನೋ ಮತ್ತು ಕೇರಂ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮತ್ತು ಇಬ್ಬರು ಪುಟ್ಟ ಮಕ್ಕಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ, ಧರ್ಮ ಭಗಿನಿಯರಾದ ಸಿಸ್ಟರ್ ವಿಭಾ ಮತ್ತು ಸಿಸ್ಟರ್ ಮೊಂತಿ ಮುಂತಾದವರು ಉಪಸ್ಥಿತರಿದ್ದರು.
ಚರ್ಚ್ ನ ಸಾಂಸ್ಕೃತಿಕ ಸಮಿತಿಯ ಸದಸ್ಯೆ ಪ್ರೆಸಿಲ್ಲಾ ಫೆರ್ನಾಂಡಿಸ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ಸದಸ್ಯರಾದ ಅವಿನಾಶ್ ಲೋಬೊ, ಆಶಾ ವೇಗಸ್, ಸೆಲಿನ್ ಡಿ ಸೋಜಾ, ಆಸ್ಟಿನ್ ಮೊಂತೇರೊ , ಕ್ಲಿಫರ್ಡ್ ರೊಡ್ರಿಗಸ್ ಮತ್ತು ಐ.ಸಿ.ವೈ.ಎಂ. ಸದಸ್ಯರು ಸಹಕರಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮಾರಿಯೋ ರೇಗೊ ವಂದಿಸಿದರು.

*ಗೇಮ್ಸ್ ವಿಜೇತರ ವಿವರ:*
ಚೆಸ್ ಸ್ಪರ್ಧೆ:
ವಿಭಾಗ 1- ಪ್ರಥಮ: ಆಡ್ರಿಯನ್ ಡಿ ಸಿಲ್ವಾ, ಸಂತ ಅನ್ನಾ ವಾರ್ಡ್. ದ್ವಿತೀಯ: ಅರ್ನಾಲ್ಡ್ ಡಿ ಸಿಲ್ವಾ, ಸಂತ ಜೋಕಿಂ ವಾರ್ಡ್.
ವಿಭಾಗ 2: ಪ್ರಥಮ: ಆ್ಯಥನ್ ಮೊಂತೇರೊ, ಸಂತ ಅನ್ನಾ ವಾರ್ಡ್ , ದ್ವಿತೀಯ: ರೆನಿಲ್ ಡಿ ಸೋಜಾ, ಕ್ರೈಸ್ಟ್ ದ ಕಿಂಗ್ ವಾರ್ಡ್.
ವಿಭಾಗ 3: ಪ್ರಥಮ: ಎಲಿಯಾಸ್ ಫೆರ್ನಾಂಡಿಸ್, ಸಂತ ಜೇವಿಯರ್ ವಾರ್ಡ್. ದ್ವಿತೀಯ: ಸಂಜಯ್ ಮೊಂತೇರೊ, ಸಂತ ಜೋಕಿಂ ವಾರ್ಡ್.

ಲೂಡೋ ಸ್ಪರ್ಧೆ:
ವಿಭಾಗ1: ಪ್ರಥಮ: ಮೇಲಿಶಾ ಕ್ರಾಸ್ತಾ, ಸಂತ ಜೋಕಿಂ ವಾರ್ಡ್. ದ್ವಿತೀಯ: ಮಿಕಾಯೆಲ್ ಕ್ರಾಸ್ತಾ , ಕ್ರೈಸ್ಟ್ ದ ಕಿಂಗ್ ವಾರ್ಡ್.
ವಿಭಾಗ 2: ಪ್ರಥಮ: ಡೀನಾ ಡಿ ಕುನ್ಹಾ, ಸಂತ ಸೆಬಾಸ್ಟಿಯನ್ ವಾರ್ಡ್. ದ್ವಿತೀಯ: ಡಿಯೋನಾ ಫೆರ್ನಾಂಡಿಸ್, ಸೇಕ್ರೆಡ್ ಹಾರ್ಟ್ ವಾರ್ಡ್.
ವಿಭಾಗ 3: ಪ್ರಥಮ : ಸ್ಟೀಫನ್ ಡಿ ಸೋಜಾ, ಸಂತ ಸೆಬಾಸ್ಟಿಯನ್ ವಾರ್ಡ್. ದ್ವಿತೀಯ: ಜೋಯಲ್ ಡಿ ಸೋಜಾ, ಸಂತ ಸೆಬಾಸ್ಟಿಯನ್ ವಾರ್ಡ್.

ಉನೊ ಸ್ಪರ್ಧೆ:
ಪ್ರಥಮ : ಅಲ್ವೀರಾ ಮೊಂತೇರೊ , ಸಂತ ಜೋಕಿಂ ವಾರ್ಡ್. ದ್ವಿತೀಯ: ಆ್ಯಲ್ಡನ್ ವೇಗಸ್, ಮದರ್ ತೆರೆಸಾ ವಾರ್ಡ್.

ಕೇರಂ ಸ್ಪರ್ಧೆ:
ವಿಭಾಗ 1: ಪ್ರಥಮ: ಸ್ವೀಡನ್ ಡಿ ಸೋಜಾ, ಸೇಕ್ರೆಡ್ ಹಾರ್ಟ್ ವಾರ್ಡ್. ದ್ವಿತೀಯ: ಟೀನಾ ಪಿಂಟೊ, ಕ್ರೈಸ್ಟ್ ದ ಕಿಂಗ್ ವಾರ್ಡ್.
ವಿಭಾಗ 2: ಪ್ರಥಮ: ವಿನಯ್ ಅಲ್ವಾರಿಸ್, ಸೇಕ್ರೆಡ್ ಹಾರ್ಟ್ ವಾರ್ಡ್, ದ್ವಿತೀಯ: ವೆನಿಸ್ಸಾ ನೊರೊನ್ಹಾ, ಮದರ್ ತೆರೆಸಾ ವಾರ್ಡ್.

ಇತ್ತೀಚಿನ ಸುದ್ದಿ

ಜಾಹೀರಾತು