3:53 PM Sunday21 - June 2026
ಬ್ರೇಕಿಂಗ್ ನ್ಯೂಸ್
Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ

ಇತ್ತೀಚಿನ ಸುದ್ದಿ

ವಿಶ್ವ ಮಧುಮೇಹ ದಿನದ ಅಂಗವಾಗಿ ರಾಜ್ಯ ಐಎಂಎ ಘಟಕದ ವತಿಯಿಂದ ಜನಜಾಗೃತಿ ಜಾಥಾ

14/11/2021, 11:29

ಬೆಂಗಳೂರು(reporterkarnataka.com)

ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ರಾಜ್ಯ ಘಟಕದ ವತಿಯಿಂದ ವಿಶ್ವ ಮಧುಮೇಹ ದಿನದ ಅಂಗವಾಗಿ ಜನ ಜಾಗೃತಿ ಜಾಥ ನಡೆಯಿತು.
ಬೆಂಗಳೂರಿನ ಐಎಂಎ ಕೇಂದ್ರ ಕಚೇರಿಯಿಂದ ಹೊರಟ ಜಾಥಾ ಬಿಎಂಸಿ ಮೆಡಿಕಲ್ ಕಾಲೇಜ್, ಕಿಮ್ಸ್ ಮೆಡಿಕಲ್ ಕಾಲೇಜ್, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗವಾಗಿ ಸಾಗಿತು.


ರಾಜ್ಯ ima ಅಧ್ಯಕ್ಷರಾದ ಡಾ.ಕಟೀಲ್ ಸುರೇಶ್ ಕುಡ್ವಾ ನೇತೃತ್ವ ವಹಿಸಿದ್ದರು.
ರಾಜ್ಯ ima ನಾಯಕರುಗಳಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಡಾ ಜಿಕೆ ಭಟ್, ಡಾ ಕೆ ಆರ್ ಕಾಮತ್, ಡಾ ಗಣೇಶ ಮುದ್ರಾಡಿ, ಡಾ ನರಸಿಂಹ ಶರ್ಮಾ ಪುತ್ತೂರು, ಡಾ ರವೀಂದ್ರ ಪುತ್ತೂರು,ಡಾ ವೀಣಾ ಸುಳ್ಯ, ಡಾ ಗೀತಾ ದೊಪ್ಪದ ಸುಳ್ಯ, ಡಾ ದಿನೇಶ್ ಹೆಗ್ಡೆ, ಡಾ ಅನ್ನದಾನಿ ಮೇಟಿ, ಡಾ ಲಕ್ಕೋಲ್, ಡಾ ನಾಗೇಶ್ ಹಾಸನ, ಡಾ ಚೀನಿವಾಳ, ಡಾ ಅನುರಾಧ ಪರಮೇಶ್, ಡಾ ಕರವೀರ ಪ್ರಭು ಕ್ಯಾಲಕೊಂಡ, ಡಾ ಮೂಲ್ಕಿ ಪಾಟೀಲ್, ಡಾ ಸಂದೀಪ್ ಪ್ರಭು, ಡಾ ನೇಕಾರ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು