7:09 AM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಮಂಗಳೂರು ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಮಾರ್ಚ್ 6ರಿಂದ ಬೋಧನಾ ತರಗತಿ ಆರಂಭ

26/02/2023, 13:42

ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ
ಶೈಕ್ಷಣಿಕ ವರ್ಷ ಬೋಧನಾ ತರಗತಿಗಳು ಮಾರ್ಚ್
6ರಿಂದ ಆರಂಭವಾಗಲಿದೆ.

*ಆನ್‌ಲೈನ್ ತರಬೇತಿ ವೈಶಿಷ್ಟ್ಯಗಳು*

*60 ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು
* ಅಧ್ಯಯನ ಸಾಮಗ್ರಿ (ಸಾಫ್ಟ್ ಕಾಪಿ)
*10 ವಿಷಯವಾರು ಪರೀಕ್ಷೆಗಳು ಮತ್ತು 15 ಅಣಕು ಪರೀಕ್ಷೆಗಳು.
*ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಜ್ಞಾನಕ್ಕಾಗಿ ಅಧ್ಯಯನ ಸಾಮಗ್ರಿಯ ಸಾಫ್ಟ್ ಕಾಪಿ.
*ಶುಲ್ಕ ರೂ 1,500/-
ನೋಂದಣಿಗಾಗಿ www.shlaghya.inಗೆ ಭೇಟಿ ನೀಡಿ
ಕರೆ: 7349327494

ಶ್ಲಾಘ್ಯ ತರಬೇತಿ ಸಂಸ್ಥೆ, ಕೆಎಸ್‌ಎಸ್‌ಎಂ ಕಾಂಪ್ಲೆಕ್ಸ್, ಬ್ಯಾಂಕ್ ಆಫ್ ಬರೋಡಾ ಸಮೀಪ, ವಿಮಾನ ನಿಲ್ದಾಣ ರಸ್ತೆ, ಬೊಂದೇಲ್, ಮಂಗಳೂರು 8.

ಇತ್ತೀಚಿನ ಸುದ್ದಿ

ಜಾಹೀರಾತು