10:11 AM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಕನಸಲ್ಲೇ ಅತ್ಯಾಚಾರ; ಪೋಲಿಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ !

25/06/2021, 15:38

ಔರಂಗಾಬಾದ್: ದೇಹದ ಆರೋಗ್ಯದಂತೆ ಮನುಷ್ಯರಿಗೆ ಮನಸ್ಸಿನ ಆರೋಗ್ಯವೂ ಬಹಳ ಮುಖ್ಯ. ದೇಹ ಎಷ್ಟೇ ಸುಂದರವಾಗಿದ್ದರೂ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಒಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆ ಯೋರ್ವರು ತನ್ನ ಮೇಲೆ ಕನಸಲ್ಲೇ  ಅತ್ಯಾಚಾರ ವಾಗುತ್ತಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಅಪರೂಪದ  ಘಟನೆ ಬೆಳಕಿಗೆ ಬಂದಿದೆ. 

ದಿನ ನಿತ್ಯ ಸಾವಿರಾರು ಪ್ರಕರಣ ಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆದೆ ರೀತಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಾರಗಳು ಜಾಸ್ತಿ ಆಗಿವೆ. 

ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ಮಹಿಳೆಯೊಬ್ಬರು ತನ್ನ ಮಗುವಿನ ಕಾಯಿಲೆ ವೈದ್ಯರ ಬಳಿಯೂ ಸರಿ ಹೋಗದಿದ್ದಾಗ ಸಂಬಂದಿಕರ ಸಲಹೆ ಯಂತೆ ಮಾಂತ್ರಿಕನ ಬಳಿಗೆ ಹೋಗಿ ಸಮಸ್ಯೆ ವಿವರಿಸುತ್ತಾಳೆ. ಪರಿಹಾರಕ್ಕಾಗಿ  ಒಂದು ಮಂತ್ರ ಪಠನೆ ಗಾಗಿ ಹೇಳುತ್ತಾನೆ. ಆದಾದ ಒಂದು ವಾರದ ಬಳಿ ಮಗು ಸಾವನ್ನಪ್ಪುತ್ತದೆ.ಮತ್ತೆ ಮಹಿಳೆ ಮಾಂತ್ರಿಕನ  ಬಳಿ ತೆರಳಿದಾಗ ಅತ್ಯಾಚಾರಕ್ಕೆ ಪ್ರಯತ್ನಸುತ್ತಾನೆ. ಅಲ್ಲಿಂದ ಹೇಗೋ ಬಚಾವಾಗಿ ಬರುತ್ತಾಳೆ. ಆದಾದ ಬಳಿಕ ದಿನ ರಾತ್ರಿ ಮಾಂತ್ರಿಕ ಕನಸಲ್ಲಿ ಅತ್ಯಾಚಾರ ಮಾಡಿದಂತೆ ಕನಸು ಬೀಳುತ್ತದೆ. ಎಂದು ಮಹಿಳೆ ಕುದ್ವ ಠಾಣೆಯಲ್ಲಿ ದೂರು ದಾಖಲಿಸುತ್ತಾಳೆ. 

ಪೊಲೀಸರು ಮಾಂತ್ರಿಕ ನ್ನು ಠಾಣೆಗೆ ಕರಿಸಿ ವಿಚಾರಿಸಿದಾಗ ಆ ಮಹಿಳೆಯ ಪರಿಚವೇ ಇಲ್ಲವೆಂದು ತನ್ನ ಮೇಲಿನ ಆರೋಪ ವನ್ನು ತಳ್ಳಿ ಹಾಕುತ್ತಾನೆ. ಆತನ ಯಾವುದೇ ಸಾಕ್ಷ್ಯ ದಾರ ವಿಲ್ಲದೆ ಪೊಲೀಸರು ಮಾಂತ್ರಿಕನ್ನು ಬಿಟ್ಟು ಕಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು