ಬಾಹ್ಯಾಕಾಶಕ್ಕೆ ಜಿಗಿಯಲಿದೆ ವಿದ್ಯಾರ್ಥಿನಿಯರು ತಯಾರಿಸಿದ ಪುಟ್ಟ ಸ್ಯಾಟಲೈಟ್..!: ಇದರ ತೂಕ ಎಷ್ಟು ಗೊತ್ತೇ? ಹೊಸದಿಲ್ಲಿ(reporterkarnataka.com): ದೇಶದಲ್ಲಿ ಪ್ರಪ್ರಥಮ ಬಾರಿಗೆ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಸೇರಿಕೊಂಡು ತಯಾರಿಸಿದ ಪುಟ್ಟ ಉಪಗ್ರಹವೊಂದು ಬಾಹ್ಯಾಕಾಶಕ್ಕೆ ಜಿಗಿಯಲು ಸಿದ್ಧತೆ ನಡೆಸಿದೆ. ದೇಶದ 75 ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ ಪುಟಾಣಿ ಉಪಗ್ರಹ ಇದಾಗಿದೆ. ಈ ಉಪಗ್... ಟ್ವಿಟ್ಟರ್ನಲ್ಲಿ ಬಂದಿದೆ ಹೊಸ ಫೀಚರ್: ಅಕ್ಷರಗಳ ಮಿತಿ 280ರಿಂದ 2,500ಕ್ಕೆ ಏರಿಕೆ ಹೊಸದಿಲ್ಲಿ(reporterkarnataka.com): ಟ್ವಿಟ್ಟರ್ ನಲ್ಲಿ ಹೊಸ ಫೀಚರ್ ಬಂದಿದೆ. ಟ್ವಿಟ್ಟರ್ ತನ್ನ ಅಕ್ಷರ ಮಿತಿಯನ್ನು ಏರಿಕೆ ಮಾಡಿದೆ. 280 ಅಕ್ಷರಗಳಿಂದ 2,500ಕ್ಕೆ ಹೆಚ್ಚಿಸಲು ಯೋಜಿಸಿದೆ. ಮೊದಲು ಟ್ವಿಟ್ಟರ್ನಲ್ಲಿ ಏನನ್ನಾದರೂ ಬರೆಯಲು ಮತ್ತು ಪೋಸ್ಟ್ ಮಾಡಬೇಕೆಂದರೆ ಕೇವಲ 280 ಅಕ್ಷರಗಳನ್ನು ... ಶೀಘ್ರದಲ್ಲೇ ದೇಶದಲ್ಲಿ 5G ಕ್ರಾಂತಿ: ತರಂಗಾಂತರ ಹರಾಜಿಗೆ ಕೇಂದ್ರ ಸಂಪುಟ ಅನುಮೋದನೆ ಹೊಸದಿಲ್ಲಿ(reporterkarnataka.com): 20 ವರ್ಷಗಳ ಮಾನ್ಯತೆಯೊಂದಿಗೆ 5G ವೇ ನಿರ್ವಹಿಸಲಾಗುತ್ತಿದ್ದು, ಪ್ರಧಾನಿ ನೇತೃತ್ವದಲ್ಲಿ ನಿಯೋಗವು 5G ಗೆ ಅನುಮೋದನೆ ನೀಡಿದೆ. ಜುಲೈ ಅಂತ್ಯದಲ್ಲಿ ಹರಾಜು ಮುಕ್ತಾಯವಾಗಲಿದ್ದು, ಕೇಂದ್ರದ ನಿರ್ಧಾರದ ಪ್ರಕಾರ ವಿಜೇತ ಕಂಪನಿಗಳು 20 ಕಂತುಗಳಲ್ಲಿ ಹಣವನ್ನು ಪಾ... ಬಂಗಾರದ ಬೆಲೆ ಒಂದೇ ದಿನದಲ್ಲಿ 1,050 ರೂ. ಇಳಿಕೆ: ಬೆಳ್ಳಿ ದರ 1,700 ರೂ. ಕುಸಿತ; ಎಲ್ಲೆಲ್ಲಿ ಎಷ್ಟೆಷ್ಟು ದರ? ಹೊಸದಿಲ್ಲಿ(reporterkarnataka.com): ಕಳೆದ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಕುಸಿತ ಕಂಡಿದೆ. ದೇಶದಲ್ಲಿ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 1050 ರೂ. ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 61,500 ರೂ. ಇದ್ದುದು ಇಂದು 59,800 ರೂ. ಆಗಿದೆ. ಇ... ಕೆನಡಿಯನ್ ವುಡ್ ವತಿಯಿಂದ ಇಂಡಿಯಾ ವುಡ್ 2022 ನಲ್ಲಿ ಟ್ರೆಂಡಿ ಪೀಠೋಪಕರಣ ಅಪ್ಲಿಕೇಶನ್ಗಳ ಪ್ರದರ್ಶನ ಹೊಸದಿಲ್ಲಿ(reporterkarnataka.com): ಕೆನಡಿಯನ್ ವುಡ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ಸರ್ಕಾರದ (ಬಿ.ಸಿ.) ಕ್ರೌನ್ ಏಜೆನ್ಸಿಯಾದ ಫಾರೆಸ್ಟ್ರಿ ಇನ್ನೋವೇಶನ್ ಕನ್ಸಲ್ಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯಾ ವುಡ್ 2022 ಪ್ರದರ್ಶನಗಳಲ್ಲಿ ಕೆನಡಾದ ಬ್ರಿ... 90+ ಮೈ ಟ್ಯೂಷನ್ ಆ್ಯಪ್ನಿಂದ ಹೈಬ್ರಿಡ್ ಬೋಧನಾ ತರಗತಿಗಳು ಪ್ರಾರಂಭ *90+ ಮೈ ಟ್ಯೂಷನ್ ಆ್ಯಪ್ ಶಿಕ್ಷಕರೊಂದಿಗೆ ನೇರ ದೃಶ್ಯ ಕಲಿಕಾ ಅನುಭವ ಒದಗಿಸುವ ಗುರಿ ಹೊಂದಿದೆ. * 2022-23ರ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಬೋಧನಾ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಹೊಸದಿಲ್ಲಿ(reporterkarnataka.com): 90+ ಮೈ ಟ್ಯೂಷನ್ ಆ್ಯಪ್, ಇಂಡಿಯನ್ ಎ... ಡಿಜಿಟಲ್ ಇಂಡಿಯಾ; ವಾಟ್ಸಾಪ್ನಲ್ಲೇ ಪಾನ್ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ದಾಖಲೆ: ಕೇಂದ್ರ ಚಿಂತನೆ ಹೊಸದಿಲ್ಲಿ(reporterkarnataka.com):ಇನ್ಮುಂದೆ ವಾಟ್ಸಾಪ್ ಮೂಲಕವೇ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ವಿಮಾ ಪಾಲಿಸಿಗಳಂತಹ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. my gov ಹೆಲ್ಪ್ ಡೆಸ್ಕ್ನೊಂದಿಗೆ ವಾ... ಅಶೋಕ್ ಲೇಲ್ಯಾಂಡ್ ನಿಂದ ಮತ್ತೊಂದು ಮೈಲುಗಲ್ಲು: ‘ಎಕ್ಸ್ಕಾನ್ 2022’ ನಲ್ಲಿ ‘ಸಿಎನ್ಜಿ ಎಂಜಿನ್ ʻಎಚ್ʼ ಸರಣಿ ಪ್ರದರ್ಶನ ಬೆಂಗಳೂರು(reporterkarnataka.com): ಹಿಂದೂಜಾ ಸಮೂಹದ ಪ್ರಮುಖ ಕಂಪನಿ ಮತ್ತು ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ʻಅಶೋಕ್ ಲೇಲ್ಯಾಂಡ್ʼ, ಇಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿರುವ, ಪ್ರಸ್ತುತ ನಡೆಯುತ್ತಿರುವ ʻಎಕ್ಸ್ಕಾನ್ 2022ʼನಲ್ಲಿ 'ಸಿಎನ್ಜಿ ಎಂಜಿನ್ ʻಎಚ್ʼ ಸರಣಿ'ಯನ... ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಅಗಲದ ಬೃಹತ್ ಕ್ಷುದ್ರಗ್ರಹ; ವಿಜ್ಞಾನಿಗಳ ಎಚ್ಚರಿಕೆ ವಾಷಿಂಗ್ಟನ್(reporterkarnataka.com): ಕ್ಷುದ್ರ ಗ್ರಹಗಳು ನಿರ್ದಿಷ್ಟ ಕಕ್ಷೆ ಇಲ್ಲದೆ ಅಡ್ಡಾದಿಡ್ಡಿ ಸುತ್ತುವ ವಿಷಯ 7ನೇ ತರಗತಿ ಫೈಲಾದವರಿಗೂ ತಿಳಿದ ವಿಷಯ. ಇದೀಗ 1,608 ಅಡಿ ಅಗಲವಿರುವ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತಲೇ ಬರುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ... ಜನಸ್ನೇಹಿಯಾಗುತ್ತಿದೆ ವಾಟ್ಸಾಪ್: ಮೆಟಾ ಸೇರಿದ ವಾಟ್ಸಾಪ್ನಲ್ಲಿ ಹೊಸ ಅವಕಾಶಗಳು ಹೊಸದಿಲ್ಲಿ(reporterkarnataka.com): ವಾಟ್ಸಾಪ್ ಹೆಚ್ಚು ಹೆಚ್ಚು ಜನಸ್ನೇಹಿ ಆಗುತ್ತಿದೆ. ಹೊಸ ನೀತಿಯ ಪ್ರಕಾರ 512 ಜನರನ್ನು ಒಂದೇ ವಾಟ್ಸಾಪ್ ಗುಂಪಿಗೆ ಸೇರಿಸಲು ಅನುವು ಮಾಡಿಕೊಡಲಿದೆ. ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 2 ಜಿಬಿಗೆ ಹೆಚ್ಚಿಸಲಾದ ಗಾತ್ರದೊಂದಿಗೆ ಫೈಲ್ ಗಳನ್ನು ಹಂಚಿಕೊಳ್ಳಲು ಅನುವ... « Previous Page 1 2 3 4 5 6 Next Page » ಜಾಹೀರಾತು