ಏಪ್ರಿಲ್ 10 ವಿಶ್ವ ಹೋಮಿಯೋಪತಿ ದಿನ: ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಪ್ರತೀ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹೋಮಿಯೋಪತಿ ಒಂದು ವಿಧದ ಚಿಕಿತ್ಸಾ ಪದ್ಧತಿಯಾಗಿದೆ. ಅಲೋಪತಿಯ ನಂತರ ವಿಶ್ವದಾದ್ಯಂತ ಎರಡನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಇದಾಗಿದೆ. ಜರ್ಮನಿನ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸಾಮ್ಯೂಯಲ್ ಹ್ಯಾನಿಮನ್ ಎ... ‘ವಾಯ್ಸ್ ಆಫ್ ಆರಾಧನಾ’: ಮಾರ್ಚ್ ತಿಂಗಳ ಟಾಪರ್ ಆಗಿ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಆಯ್ಕೆ ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಶೆಟ್ಟಿ ಆಯ್ಕೆಯಾಗಿದ್ದಾರೆ.... ಮಲಬದ್ಧತೆ: ಇದು ಕಾಯಿಲೆಯೇ? ಇದಕ್ಕೆ ಏನು ಕಾರಣ? ಔಷಧ ಇಲ್ಲದೆ ನಿವಾರಣೆ ಹೇಗೆ ಸಾಧ್ಯ? ವಯಸ್ಕರಲ್ಲಿ ಹಲವು ಜನರು ದೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಕರುಳಿನ ಚಲನೆಯಲ್ಲಿ ವ್ಯತ್ಯಯ ಉಂಟಾಗಿ ಮಲದ ವಿಸರ್ಜನೆ ಕಷ್ಟವಾಗಿ ಹಲವಾರು ದಿನ ಅಥವಾ ವಾರಗಳವರೆಗೆ ಉಳಿಯುವುದನ್ನು ಮಲಬದ್ಧತೆ ಎನ್ನುತ್ತಾರೆ. ಸಾಮಾನ್ಯವಾಗಿ ದಿನಂಪ್ರತಿ ವಿಸರ್ಜನೆ ಆದರೆ ಇನ್ನೂ ಕೆಲವರಿಗೆ ಎರಡು ಅಥವಾ ... ಅಲರ್ಜಿಕ್ ರೈನೈಟಿಸ್ ಅಂದ್ರೆ ಏನು?: ಇದರಿಂದ ದೇಹದ ರಕ್ಷಣೆ ಮಾಡುವುದು ಅಲರ್ಜಿಕ್ ರೈನೈಟಿಸ್ ಇತ್ತೀಚಿನ ದಿನಗಳಲ್ಲಿ ಅಲರ್ಜಿ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಮ್ಮ ಸುತ್ತಲಿನ ಪರಿಸರ ಮಾಲಿನ್ಯ, ಒತ್ತಡ, ರೋಗ ನಿರೋಧಕ ಶಕ್ತಿಯ ಕೊರತೆ ಮುಂತಾದವುಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಅಲರ್ಜಿಕ್ ರೈನೈಟಿಸ್ ಇದು ಅಲರ್ಜಿಯ ಪ್ರ... ಮಕ್ಕಳಲ್ಲಿ ಸ್ಥೂಲಕಾಯತೆ: ಅನಾರೋಗ್ಯಕರ ಆಹಾರ ಸೇವನೆ ಇದಕ್ಕೆ ಕಾರಣವೇ? ತಡೆ ಗಟ್ಟು ವುದು ಹೇಗೆ? ಮಕ್ಕಳಲ್ಲಿ ಕಂಡು ಬರುವ ಸ್ಥೂಲಕಾಯತೆಯು ಇತ್ತೀಚೆಗಿನ ಗಂಭೀರವಾದ ಸಮಸ್ಯೆಯಾಗಿದೆ. ಬೊಜ್ಜು ಹೊಂದಿರುವ ಮಕ್ಕಳು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಸಾಮಾನ್ಯ ತೂಕಕ್ಕಿಂತ ಹೆಚ್ಚಿರುತ್ತಾರೆ. ಬಾಲ್ಯದ ಸ್ಥೂಲಕಾಯತೆಯು ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ನಂತಹ ಖಾಯಿಲ... ಥೈರಾಯ್ಡ್ ಸಮಸ್ಯೆ: ಕಾರಣ ಏನು? ನಿಯಂತ್ರಣ ಹೇಗೆ?: ಡಾ. ಭವ್ಯ ಶೆಟ್ಟಿ ಬರೆಯುತ್ತಾರೆ ಹೈಪೋಥೈರಾಯ್ಡಿಸಮ್ - ಇದು ಸಾಮಾನ್ಯವಾಗಿ ಕಂಡು ಬರುವತ್ತಿರುವ ಥೈರಾಯ್ಡ್ ಸಮಸ್ಯೆಯಾಗಿದೆ. ನಮ್ಮ ಥೈರಾಯ್ಡ್ ಗ್ರಂಥಿಯು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸಿದಾಗ ಈ ಸಮಸ್ಯೆ ಸಂಭವಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಚಯಾಪಚಯ ಕ್ರಿಯೆಯಂತಹ ಪ್ರಮುಖ ದೇಹದ ಪ್ರಕ್ರಿಯೆಗಳನ್... ಹೆಣ್ಣಿಗೆ ಬೇಕಾಗಿರುವುದು ಸಹಾನುಭೂತಿ ಅಲ್ಲ; ಸಮಾನತೆ, ಗೌರವ ಹಾಗೂ ಬದುಕುವ ಹಕ್ಕು ಹಿತೈಷಿ, ಚಿಕ್ಕಮಗಳೂರು info.reporterkarnataka@gmail.com ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:, ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದು ವೇದಗಳ ಕಾಲದಿಂದಲೂ ನಾವು ಕೇಳುತ್ತಾ ಬಂದಿರುವ ಮಾತು. ಅಂದರೆ ನಾವು ಭಾರತೀಯರು ನಮ್ಮ... ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳೇನು?: ಮೆನೋಪಾಸ್ ಬಗ್ಗೆ ನಿಮಗೆಷ್ಟು ಗೊತ್ತು? ಕುಟುಂಬ ಹಾಗೂ ವೃತ್ತಿ ಜೀವನದ ನಿರ್ವಹಣೆಯ ಜಂಜಾಟದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಕಡಿಮೆ ಆದ್ಯತೆ ಕೊಡುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಟ -ಊಟೋಪಚಾರಗಳ ಬಗ್ಗೆಯೇ ಹೆಚ್ಚಾಗಿ ಗಮನ ಕೊಟ್ಟು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತುಬಿಡುತ್ತಾರೆ. ಆಧುನಿಕ ಜೀವನಶೈಲಿಯ ಒತ್ತಡಯ... ಬಿಸಿಲಿಗೆ ಮನುಷ್ಯ ದೇಹದಲ್ಲಿ ನಿರ್ಜಲೀಕರಣ: ಇದು ಹೇಗೆ ಉಂಟಾಗುತ್ತದೆ? ಇದನ್ನು ತಡೆಯುವುದು ಹೇಗೆ? ಬೇಸಿಗೆಯ ಸುಡುವ ಬಿಸಿಲು ಹಾಗು ಶುಷ್ಕ ತಾಪಮಾನದಿಂದಾಗಿ ನಮ್ಮ ದೇಹದ ಮೇಲೆ ಅನೇಕ ಪರಿಣಾಮ ಬೀರಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದಕ್ಕಾಗಿ ನಾವು ನಮ್ಮ ದೇಹದ ತಾಪಮಾನವನ್ನು ನಿಭಾಯಿಸಲು ಆಹಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಬೇಕಾಗುತ್ತದೆ. ನಿರ್ಜಲೀಕರಣ, ವಿಟಮಿನ್ಗಳ ಕೊರತೆ... ಮೂತ್ರಜನಕಾಂಗದ ಸೋಂಕು: ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ? ಮೂತ್ರ ಜನಕಾಂಗದ ಸೋಂಕು ಮಹಿಳೆಯರು ಮತ್ತು ಪುರುಷರನ್ನು ಕಾಡುವ ಸಾಮಾನ್ಯವಾದ ಸೊಂಕಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಮೂತ್ರನಾಳ, ಮೂತ್ರಚೀಲ, ಅಥವಾ ಕಿಡ್ನಿ ಹೀಗೆ ಬೇರೆ ಬೇರೆ ಭಾಗ ಸೊಂಕಿಗೆ ಒಳಗಾಗಬಹುದು. ಕಾರಣಗಳು ಏನು? ಇದು ಹೆಚ್ಚಾಗಿ ಬ್ಯಾಕ್ಟರಿಯ ಅಥವಾ ಫಂಗಸ್ನಿಂದಾಗ... « Previous Page 1 2 3 4 Next Page » ಜಾಹೀರಾತು