1:48 PM Tuesday16 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯಧನ ಶಿವಾನಂದ ಸಾಲ್ಯಾನ್ ಗೆ ಹಸ್ತಾಂತರ

05/04/2022, 13:30

ಮಂಗಳೂರು(reporterkarnataka.com):.ಮೂಡುಬಿದರೆಯ ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ  ಸಹಾಯಹಸ್ತವನ್ನು ಆ್ಯಕ್ಸಿಡೆಂಟ್ ನಲ್ಲಿ ಕೈ ಏಟು ಹಾಗೂ ಮಿಷನ್ ಗೆ ಮೂರು ಬೆರಳು ಸಿಲುಕಿ ಅನಾರೋಗ್ಯದಿಂದ ಬಳಲುತ್ತಿರುವ ದ.ಕ ಜಿಲ್ಲೆಯ ಸಸಿಹಿತ್ಲುವಿನ ಕಡು ಬಡತನದಲ್ಲಿ ಇರುವ ಶಿವಾನಂದ ಸಾಲ್ಯಾನ್ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ, ಐಕಳ ದೇವಿ ಪ್ರಸಾದ್ ಶೆಟ್ಟಿ,  ನವೀನ್ ಪುತ್ತೂರು, ಶ್ರೀನಿವಾಸ ಬಜಪೆ, ಲಿಲೇಶ್ ಶೆಟ್ಟಿಗಾರ್, ಗಣೇಶ್ ಪೈ, ಧನಂಜಯ ಶೆಟ್ಟಿ, ನಾಗರಾಜ ಶೆಟ್ಟಿ ಅಂಬೂರಿ, ಶಾರದ ಅಂಚನ್, ಪ್ರಸಾದ್ ನಾಯಕ್, ಬಸವರಾಜ ಮಂತ್ರಿ, ದೀನ್ ರಾಜ್ ಕೆ,, ರಾಮ್ ಪ್ರಸಾದ್,  ಪ್ರಭಾಕರ್ ಮಂಗಳೂರು, ವಿವೇಕ್ ಪ್ರಭು  ನಿಡ್ಡೋಡಿ, ದಿವಾಕರ ಪೂಜಾರಿ ಮುಂಬಯಿ, ದಿನೇಶ್ ಸಿದ್ದಕಟ್ಟೆ, ರಂಜಿತ್, ನಿಲೇಶ್ ಕಟೀಲು, ರಾಕೇಶ್ ಪೊಳಲಿ, ನಟರಾಜ ತೊಕ್ಕೊಟ್ಟು, ಪ್ರವೀಣ್ ಶೆಟ್ಟಿ ಉಪಸ್ಥಿತಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು