ಇತ್ತೀಚಿನ ಸುದ್ದಿ
ಮಂಗಳೂರಿನ ಶ್ಲಾಘ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: 3 ವಾರಗಳ ಕೆರಿಯರ್ ಫೋಕಸ್ ತರಬೇತಿ ಕಾರ್ಯಕ್ರಮ
12/04/2023, 14:35
ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 10ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ. 3 ವಾರಗಳ ಕೆರಿಯರ್ ಫೋಕಸ್ (ವೃತ್ತಿ ಗಮನ) ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
*ವೈಶಿಷ್ಟ್ಯಗಳು:*
*40 ಗಂಟೆಗಳ ತರಗತಿಗಳು (ನಿಯಮಿತ ಬ್ಯಾಚ್)
* ಅಧ್ಯಯನ ಸಾಮಗ್ರಿ
* 5 ಅಣಕು ಪರೀಕ್ಷೆಗಳು.
*ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಜ್ಞಾನಕ್ಕಾಗಿ ಅಧ್ಯಯನ ಸಾಮಗ್ರಿಯ ಸಾಫ್ಟ್ ಕಾಪಿ.
*ಬ್ಯಾಚ್ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ
*ಸೋಮವಾರದಿಂದ ಶನಿವಾರದವರೆಗೆ
* ಪ್ರತಿ ಬ್ಯಾಚ್‌ಗೆ ಕೇವಲ 8 ವಿದ್ಯಾರ್ಥಿಗಳು
*ಶುಲ್ಕ ರೂ 1,250/-
*ಬ್ಯಾಚ್ 17.04.2023 ರಿಂದ ಪ್ರಾರಂಭವಾಗುತ್ತದೆ
ಕರೆ: 7349327494
*ವೆಬ್‌ಸೈಟ್‌ಗೆ ಭೇಟಿ ನೀಡಿ: www.shlaghya.in*
ಶ್ಲಾಘ್ಯ ತರಬೇತಿ ಸಂಸ್ಥೆ,
‘ಶೀಲಾ ಸನ್ನಿಧಿ’, ಬ್ಯಾಂಕ್ ಆಫ್ ಬರೋಡಾ ಹಿಂದುಗಡೆ, ಬೊಂದೇಲ್, ಮಂಗಳೂರು – 575008.