ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
07/03/2023, 14:37

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*07.03.2023*
*ರಂಜಿತ್ ಕುಮಾರ್, ಅನಂತಗಿರಿ ಹೌಸ್, ಧರ್ಮತಡ್ಕ, ಬಾಯಾರು – ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ.
*ಕವಿತಾ ಸನಿಲ್, “ಶ್ರೀ ಕಟೀಲೇಶ್ವರಿ”, ಬೊಲ್ಪುಗುಡ್ಡೆ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ.
*ರಂಜಿತ್ ಶೆಟ್ಟಿ ಕಟ್ಟೆಮಾರು ಮನೆ, ಮದ್ಯ, ಕಾಟಿಪಳ್ಳ.
*ಅರ್ಧನಾರೀಶ್ವರ ಸೇವಾ ಸಮಿತಿ, ಇಂದಬೆಟ್ಟು, ಬಂಗಾಡಿ, ಬೆಳ್ತಂಗಡಿ.
*ಶ್ಯಾಮ ಶೆಟ್ಟಿ ಮತ್ತು ಸಹೋದರರು, ಮೇಲೆಕ್ಕಾರು ಹೊಸಮನೆ, ಬಡಗ ಎಕ್ಕಾರು, ನೀರುಡೆ.
*ಡಾ| ಪದ್ಮನಾಭ ಉಡುಪ, ಮಿತ್ತಬೈಲು, ಪುತ್ತಿಗೆ ವಯಾ ಮೂಡುಬಿದ್ರಿ.