ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
06/03/2023, 13:17

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*06.03.2023*
*ಗಂಗಾಧರ ಶೆಟ್ಟಿ, ಕೋಟೆಕಾರು ಹೊಸ ಮನೆ, ಕಲ್ಪತರು, ಕಂಚಿಕಟ್ಟೆ, ಕುಂಬ್ಳೆ.
ಸದಾನಂದ ಸಾಲ್ಯಾನ್, “ಜನನಿ”, ಎಂ.ಆರ್.ಪಿ.ಎಲ್. ಕಾಲೊನಿ ಬಳಿ, ಚೇಳಾಯೂರು.
*ನಿತ್ಯಾನಂದ ಭಜನಾ ಮಂದಿರ, ಹಳೇಗೇಟು, ನಾವೂರು, ಬಂಟ್ವಾಳ.
*ಪೂವಪ್ಪ ಶೆಟ್ಟಿ, ಕೋಡಿಬೆಟ್ಟು ಹೌಸ್, ಅಡ್ಡೂರು – ಶ್ರೀ ಪೊಳಲಿ ಕ್ಷೇತ್ರದಲ್ಲಿ.
*ಹಿತಾ ಶರತ್ ಶೆಟ್ಟಿ, ಬೊಳ್ಳಾಜೆ ಹೌಸ್, ಕಾಟಿಪಳ್ಳ.
*ಗಿರಿಜ ರತ್ನಾಕರ್ ಮತ್ತು ಮಕ್ಕಳು, ಪಕ್ಷಿಕೆರೆ ಸೈಂಟ್ ಜೂಡ್ ಶಾಲಾ ಬಳಿ, 10ನೇ ತೋಕೂರು.