ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
04/03/2023, 13:07

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*04.03.2023*
*ಸುಂದರಿ ಪೂಜಾರ‍್ತಿ ಮತ್ತು ಮಕ್ಕಳು, ಕೋಟೆಕಾರು ಬೀರಿ, ಮಾಡೂರು.
*ಸುಮತಿ ಶೆಡ್ತಿ ಪಾಂಜಗುತ್ತು, ಎಕ್ಕರಾಡಿ, ಕಾವೂರು.
*ಹಿಂದೂ ಧಾರ್ಮಿಕ ಸೇವಾ ಸಮಿತಿ (ರಿ) ಕುಡುಪು, ಕೆ.ಹೆಚ್.ಬಿ. ಲೇಔಟ್.
*ಪಡೀಲು ಪೇರ್ಲ ಹತ್ತು ಸಮಸ್ತರು.
*ಮಿತ್ರಮಂಡಳಿ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಬಿಜೈ, ಶ್ರೀ ಲಕ್ಷ್ಮಿಗಣೇಶ ರಂಗ ಮಂಟಪ ವಠಾರದಲ್ಲಿ.
*ಬಿ.ಕೆ. ರಾಜೀವಿ ಮತ್ತು ಮಕ್ಕಳು, “ಶ್ರೀದೇವಿ ಪ್ರಸಾದ್”, ಕೂಳೂರು.