ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
30/01/2023, 14:36

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*30.01.2023*
*ಭಾಗೀರಥಿ ಕರುಣಾಕರ ಶೆಟ್ಟಿ, ಪುತ್ತಿಗೆ ಗುತ್ತು, ಕೊಲೆಕಾಡಿ ವಯಾ ಮೂಡುಬಿದ್ರಿ.
*ವಿಶ್ವನಾಥ ಕೋಟ್ಯಾನ್ ಮತ್ತು ಮಕ್ಕಳು ಕಾಜಿಲಕೋಡಿ – ಕಳವಾರು, ಶ್ರೀ ಬೆಂಕಿನಾಥೇಶ್ವರ ದೇವಸ್ಥಾನ ವಠಾರ.
*ಮಹಾಲಿಂಗ ರೈ ಅಂಬರದೊಟ್ಟು ಮನೆ ಅರಳ – ಶ್ರೀ ಗರುಡ ಮಕಾಕಾಳಿ ದೇವಸ್ಥಾನದ ವಠಾರ.
*ಕಲಾಸಂಗಮ, ನಡುಬೈಲು ಹತ್ತು ಸಮಸ್ತರು, ಹೊಯ್ಗೆಗದ್ದೆ, ಪುದು ವಯಾ ಮಾರಿಪಳ್ಳ.
ಶ್ರೀ ಗೋಪಾಲ ಕೃಷ್ಣ ಸೇವಾ ಟ್ರಸ್ಟ್ ಜೋಡುಕಟ್ಟೆ ತೆಕ್ಕಾರು.
*ಆನಂದ ಡಿ. ಬಂಗೇರ, ಬಾಲಬ್ರಹ್ಮ ಪ್ರಸಾದ, ಸದಾಶಿವ ನಗರ ಸುರತ್ಕಲ್ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.