ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
29/01/2023, 14:05

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*29.01.2023*
*ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ) ನಿತ್ಯಾನಂದ ನಗರ, ಬಂಟ್ವಾಳ.
*ರಂಜಿತ್ ಹರಿಪ್ರಸಾದ್ “ಶ್ರೀ ವಲ್ಲಭ” ಅಂಬಿಕಾನಗರ, ಕಾವೂರು – ಮಹಾಲಿಂಗೇಶ್ವರ ದೇವಸ್ಥಾನದಲ್ಲಿ.
*ಪಡು ಹತ್ತು ಸಮಸ್ತರು, ಪಡು ಬೊಡಂತಿಲ, ವಯಾ ನೀರುಮಾರ್ಗ.
*ಸತೀಶ್ ವಿ. ಪೂಜಾರಿ “ಶ್ರೀ ಶರಧಿ” ‘ಗೋಳಿದಡಿ, ಪೇಜಾವರ, ಕೆಂಜಾರು.
ಸುಂದರ ನಾಯಕ್ ಇಳಿಯೂರು, ಮಣಿನಾಲ್ಕೂರು, ಬಂಟ್ವಾಳ.
ಗುಂಡಾಳ ಹತ್ತು ಸಮಸ್ತರು, ಬಡಗಬೆಳ್ಳೂರು, ಬಂಟ್ವಾಳ