ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
15/01/2023, 07:47

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*15.01.2023*
*ರಘುನಾಥ ರೈ ಮತ್ತು ಹತ್ತು ಸಮಸ್ತರು, ಕಳೆಂಜ ವಯಾ ಬೆಳ್ಳಾರೆ.
*ಭವಾನಿಯವರ ಹರಕೆ ಬಾಬ್ತು ಮಕ್ಕಳ ಸೇವೆ ಬಿ.ಎ. ಸೋಮಿಲ್ ಬಳಿ, ತುಂಬೆ, ಬಂಟ್ವಾಳ.
*ಶ್ರೀಧರ ಸಾಲ್ಯಾನ್, ಕೊಡಲಕ್ಕೆ ಹೌಸ್, ಪಾರೆಂಕಿ, ಮಡಂತ್ಯಾರು.
*ಯಶವಂತ ಆಚಾರ್ಯ “ಕುಶಿ ನಿವಾಸ” ಗುರ್ಗಲ್‌ಗುಡ್ಡೆ ಮುಡಾರು ಬಜಗೋಳಿ.
*ರಂಜನ್ ರಾವ್, ಎನ್. ಗಾಂಧಿನಗರ, ಕಾವೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ನವೀನ್ ಶೆಟ್ಟಿ, ಬಜೆ ಹೌಸ್, ಮಣಿನಾಲ್ಕೂರು, ಬಂಟ್ವಾಳ.