ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
13/01/2023, 11:23

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*13.01.2023*
*ಶ್ರೀ ದುರ್ಗಾ ಪರಮೇಶ್ವರೀ ಆರಾಧನಾ ಸೇವಾ ಸಮಿತಿ, ವಿಷ್ಣುನಗರ, ಕೇನ್ಯ, ಪಂಜ, ಸುಳ್ಯ.
*ಜಗನ್ನಾಥ ಶೆಟ್ಟಿ ಮತ್ತು ಮಕ್ಕಳು , ಸಚ್ಚೇರಿಗುತ್ತು, ಮುಂಡ್ಕೂರು – ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ರತ್ನಾಕರ ಶೆಟ್ಟಿ, ಮಿಜಾರು “ಪೂಜಾ” ಸುಬಾಸ್‌ನಗರ, ಪಾಂಡೇಶ್ವರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
ಜಯ ಶೆಟ್ಟಿ ಸಾಮರಸ್ಯ ಬಾಕ್ಯಾರು ಕೋಡಿ, ಎಕ್ಕಾರು.
ಕುಮಾರ ಲಕ್ಷ್ಮಣ ಶೆಟ್ಟಿ, ಕುಲ್ಲಂಗಾಲು ಹೊಸಮನೆ, ಸೂರಿಂಜೆ, ಪೊನ್ನಗಿರಿ ದೇವಸ್ಥಾನದಲ್ಲಿ.
ಚಿತ್ರಲೇಖ ಮಾಧವ ಪೂಜಾರಿ, ಅಡ್ಕ, ಕೋಟೆಕಾರ್ – ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನ.