ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
08/01/2023, 18:21

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*08.01.2023*
*ಶ್ರೀ ಅಯ್ಯಪ್ಪ ಸೇವಾ ಸಮಿತಿ, ಹತ್ತು ಸಮಸ್ತರು, ನೆಕ್ಕರೆಗುಳಿ, ಕರ್ಪೆ, ಸಿದ್ಧಕಟ್ಟೆ, ಬಂಟ್ವಾಳ.
*ಕಟೀಲು ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ನಾಯಿಲ, ಮಾರ್ದೋಳಿ, ಪಾಣೆ ಮಂಗಳೂರು.
*ಶಿವಶಕ್ತಿ ಭಜನಾ ಮಂದಿರ, ಶಿವನಗರ ಮೂಡುಶೆಡ್ಡೆ, ವಾಮಂಜೂರು.
*ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ (ರಿ) ಕನಕಗಿರಿ, ಮಂಚಿ, ಬಂಟ್ವಾಳ.
*ಸರೋಳ್ಯ ದಿ| ಆನಂದ ಆಳ್ವರ ಮತ್ತು ಬೈಲು ಮೂಡುಕರೆ ದಿ| ಸುಮತಿ ಆಳ್ವರ ಸ್ಮರಣಾರ್ಥ ಮಕ್ಕಳು, ಬೈಲು ಮೂಡುಕರೆಯಲ್ಲಿ.
*ಬಾಬು ಕುಲಾಲ್, ಪತ್ನಿ ಮತ್ತು ಮನೆಯವರು, ‘ಸಾಯಿಮಣಿ ನಿವಾಸ’ ಪೆರಾಡಿ, ವಯಾ ಶಿರ್ತಾಡಿ.