6:58 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ನಡುಬೈಲ್ ಹಿಂದೂ ಜಾಗರಣಾ ವೇದಿಕೆಯ ಕಲಾ ಸಂಗಮದಿಂದ ವೃಕ್ಷ ಜಾಗರಣಾ ಕಾರ್ಯಕ್ರಮ

05/07/2021, 07:44

ಬಂಟ್ವಾಳ(reporterkarnataka news): ಹಿಂದೂ ಜಾಗರಣಾ ವೇದಿಕೆ ಕಲಾ ಸಂಗಮ ನಡುಬೈಲ್ ಘಟಕದ ವತಿಯಿಂದ ವೃಕ್ಷ ಜಾಗರಣಾ ಕಾರ್ಯಕ್ರಮದ ಅಂಗವಾಗಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಪುತ್ತೂರು ಜಿಲ್ಲಾ ಅಧ್ಯಕ್ಷ  ಜಗದೀಶ್ ಬಂಗೇರ ಹೊಳ್ಳರಬೈಲು, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ನೆತ್ತರಕೆರೆ, ವೀಣಾ ಪದ್ಮನಾಭ, ಹಿಂದೂ ಜಾಗರಣಾ ವೇದಿಕೆಯ ಯೋಗೀಶ್ ಕೋಟ್ಯಾನ್ ಕುಮ್ಡೇಲ್, ಹಿಂದೂ ಜಾಗರಣ ವೇದಿಕೆ ಮಾತೃ ಸಂಯೋಜಕ ಶಿವಪ್ರಸಾದ್ ಧನುಪೂಜೆ, ದಿವಕರ ಕೊಡ್ಮಣ್, ಜಗದೀಶ್ ಕಡೆಗೋಳಿ, ಮನೋಜ್ ಶರ್ಮಾ, ಪ್ರವೀಣ್ ಬೆಂಜನಪದವು, ಯಶವಂತ, ತುಂಬೆ ವಲಯ ಅಧ್ಯಕ್ಷ ವಿಜಯ್ ಕಜೆಕಂಡ ಉಪಸ್ಥಿತರಿದ್ದರು. 

ಘಟಕದ ಅಧ್ಯಕ್ಷ ಸುರೇಶ್ ನಡುಬೈಲು ಸ್ವಾಗತಿಸಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು