3:40 PM Friday20 - March 2026
ಬ್ರೇಕಿಂಗ್ ನ್ಯೂಸ್
Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್ ಹಬ್ಬದ ಸ್ಪೆಷಲ್: ಕಾರವಾರ- ಉಡುಪಿ- ಮಂಗಳೂರು- ಬೆಂಗಳೂರಿಗೆ ವಿಶೇಷ ರೈಲು; ವೇಳಾಪಟ್ಟಿ ರೆಡಿ Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು

ಇತ್ತೀಚಿನ ಸುದ್ದಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಯಾರಿಗೆಲ್ಲ ಇದೆ ಪ್ರಶಸ್ತಿ? ಓದಿ ನೋಡಿ

31/10/2022, 22:51

ಉಡುಪಿ(reporterkarnataka.com):
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
1. ಕಾರ್ಕಳ ಲೋಕು ಪೂಜಾರಿ
ಗರಡಿ ಪಾತ್ರಿ ಮಜೂರು ಹಿರ್ಗನ″ ದೈವಾರಾಧನೆ
2. ಕುಂದಾಪುರ ನಾಗರಾಜ ಪಾಣ
ತಲುಕುಲು ಗುಡ್ಡೆ ಅಂಪಾರು ಗ್ರಾಮ ಕುಂದಾಪುರ
″ ದೈವಾರಾಧನೆ
3. ಬೈಂದೂರು ರಾಮಯ್ಯ ಬಳೆಗಾರ
ಹೇರೂರು ಗ್ರಾಮ ರಾಗಿಹಕ್ಲು ಬೈಂದೂರು, ಯಕ್ಷಗಾನ
4. ಕಾಪು ಗಿರೀಶ್ ಫಲಿಮಾರು, ಶ್ರೀ ರಾಮ ಪ್ರಸಾದ ಮಠದ ಬಳಿ ಫಲಿಮಾರು ಕಾಪು ತಾಲೂಕು
″ ಯಕ್ಷಗಾನ/ ರಂಗಭೂಮಿ
5. ಬ್ರಹ್ಮಾವರ ಮನು ಹಂದಾಡಿ
ತೆಂಕಬೆಟ್ಟು ಬಾರ್ಕೂರು ಬ್ರಹ್ಮಾವರ
″ ರಂಗಭೂಮಿ
6. ಕಾಪು ರಾಜ ಕಟಪಾಡಿ,
ಕಟಪಾಡಿ ಕಾಪು ತಾಲೂಕು, ರಂಗಭೂಮಿ
7. ಬೈಂದೂರು ಸುರೇಂದ್ರ ಮೊಗವೀರ
ಆಲೂರು ಗ್ರಾಮ ಕುಂದಾಪುರ ತಾಲೂಕು
” ಯಕ್ಷಗಾನ
8. ಬ್ರಹ್ಮಾವರ ಜಾನಕಿ ಹಂದೆ, ಕೋಟ ಮಣೂರು ಬ್ರಹ್ಮಾವರ, ಕೃಷಿ/ ಹೈನುಗಾರಿಕೆ
9. ಕಾರ್ಕಳ ಬಾಬು ಕೆ. ಸಾಂತೂರು ಕೊಪ್ಲ
ಇನ್ನಾ ಗ್ರಾಮ ಕಾರ್ಕಳ ತಾಲೂಕು, ಸಾಹಿತ್ಯ
10. ಉಡುಪಿ ಕೆ. ಮಂಜಪ್ಪ ಸುವರ್ಣ
ಬಿನ್‌ ತುಕ್ರ ಪೂಜಾರಿ, ಮಹಾಕಾಳಿ ರಸ್ತೆ ಅಂಬಲಪಾಡಿ ಉಡುಪಿ, ಸಂಗೀತ
11‌. ಉಡುಪಿ ಸುಚಿತಾ ಪೈ, ಸಂಗೀತ
12. ಉಡುಪಿ ನಾರಾಯಣ ಬಿಳಿರಾಯ
ಬಿನ್‌ ಗುರುರಾಜ ಬಿಳಿರಾಯ
76 ಬಡಗಬೆಟ್ಟು ಉಡುಪಿ, ಪಾಕತಜ್ಞರು
13. ಕಾಪು ಎಲ್ಲೂರು ವೆಂಕಟೇಶ್ ದೇವಾಡಿಗ
ಎಲ್ಲೂರು ಗ್ರಾಮ ಕಾಪು ತಾಲೂಕು, ಪಾಕತಜ್ಞರು
14. ಕಾಪು ಎ. ರಾಮಚಂದ್ರ ಆಚಾರ್ಯ
ಪಡುಬಿದ್ರಿ ವರದಿಗಾರರು ಉದಯವಾಣಿ, ಪತ್ರಕರ್ತರು
15. ಕಾಪು ಮಹೇಶ ಮರ್ಣೆ
ಶ್ರೀಲ, ಮರ್ಣೆ ಮೂಡುಬೆಳ್ಳೆ
″ ಕಲೆ
16. ಕಾರ್ಕಳ ಗಣೇಶ ನಾಯಕ್‌, ಎಣ್ಣೆಹೊಳೆ
ಯಾನೆ ವೈ ಪ್ರೆಮಾನಂದ ನಾಯಕ್‌
ಕಾರ್ಕಳ ತಾಲೂಕು″ ಕಲೆ
17‌. ಉಡುಪಿ ಪ್ರೊ. ಕನರಾಡಿ ವಾದಿರಾಜ ಭಟ್ ಬಿನ್ ಲಕ್ಷ್ಮೀನಾರಾಯಣ ಭಟ್
ಕನರಾಡಿ ಮಣಿಪುರ ಗ್ರಾಮ ಉಡುಪಿ, ಸಂಕೀರ್ಣ
18. ಉಡುಪಿ ಕಮಲಮ್ಮ, ದೊಡ್ಡಣಗುಡ್ಡೆ ಅಂಬೇಡ್ಕರ್ ಕಾಲೋನಿ ಉಡುಪಿ, ಗೋಸಾಕಣೆ /ಕೃಷಿ
19. ಉಡುಪಿ ಡಾ. ಉಷಾ ಚಡಗ
ಕನ್ನರ್ಪಾಡಿ ಉಡುಪಿ, ಸಂಕೀರ್ಣ
20. ಉಡುಪಿ ದಯಾನಂದ ಶೆಟ್ಟಿ
ಕೊಜಕುಳಿ ಕೆಳಾರ್ಕಳಬೆಟ್ಟು ತೆಂಕನಿಡಿಯೂರು ಉಡುಪಿ , ″ ಸಂಕೀರ್ಣ
21. ಕಾರ್ಕಳ ಕೆ. ಸುಬ್ರಹ್ಮಣ್ಯ ಆಚಾರ್ಯ
ಹಿರಿಯಂಗಡಿ ಕಾರ್ಕಳ, ಸಂಕೀರ್ಣ
22‌. ಬ್ರಹ್ಮಾವರ ರಾಘವೇಂದ್ರ ಶೆಟ್ಟಿ, ಗಿಳಿಯಾರು
ಹಂಡಿಕೆರೆ ಮನೆ ಮೂಡುಗಿಳಿಯಾರು ಕೋಟ ಬ್ರಹ್ಮಾವರ , ಜಾನಪದ
23. ಕಾಪ ಹರೀಶ್ ಕುಮಾರ್
ಬಿನ್ ಎಂ.ಕುಟ್ಟಿ ಮಲ್ಲಾರು ಗ್ರಾಮ, ಕಾಪು ″ ಜಾನಪದ
24. ಉಡುಪಿ ಈಶ್ವರ ಮಲ್ಪೆ
ಮಲ್ಪೆ ಉಡುಪಿ ″ ಸಮಾಜ ಸೇವೆ
25. ಕಾರ್ಕಳ ಟಿ. ರಾಮಚಂದ್ರ ನಾಯಕ್
ಆರಾಮ್ ಇಂಡಸ್ಟ್ರೀಸ್ ಕಾರ್ಕಳ, ಸಮಾಜ ಸೇವೆ
26. ಹೆಬ್ರಿ ಐತು ಕುಲಾಲ್,
ಕನ್ಯಾನ ಹೆಬ್ರಿ ಸಮಾಜ ಸೇವೆ
27. ಕುಂದಾಪುರ ಮಹಿಮಾ
ಬಿನ್ ಲತಾ ರಾಮ್ ಮೊಗವೀರ
ಅಂಬೇಡ್ಕರ್ ನಗರ ವಡೇರಹೋಬಳಿ ಕುಂದಾಪುರ ″ ಬಾಲ ಪ್ರತಿಭೆ
28. ಉಡುಪಿ ಅಭಿನ್ ದೇವಾಡಿಗ
ಸಂತೆಕಟ್ಟೆ ಉಡುಪಿ ″ ಕ್ರೀಡೆ
29. ಉಡುಪಿ ಟೀಮ್ ನೇಷನ್‌ ಫಸ್ಟ್ ಸಂಘ ಸಂಸ್ಥೆ
30. ಕಾರ್ಕಳ ಶಾರದ ಪೂಜಾ ಸಮಿತಿ (ರಿ)
1ನೇ ಮಹಡಿ ಬಾಲಾಜಿ ಆರ್ಕೇಡ್ ಕಾರ್ ಸ್ಟ್ರೀಟ್ ಕಾರ್ಕಳ ” ಸಂಘ ಸಂಸ್ಥೆ
31. ಕುಂದಾಪುರ ಯಾಕುಬ್‌ ಗುಲ್ವಾಡಿ ಗುಲ್ವಾಡಿ ಗ್ರಾಮ ಕುಂದಾಪುರ ಸಾಹಿತ್ಯ
32‌. ಕಾರ್ಕಳ ಡಾ.ಸುನಿಲ್‌ ಮುಂಡ್ಕೂರು ಗ್ರಾಮ ಕಾರ್ಕಳ ವೈದ್ಯಕೀಯ ಕ್ಷೇತ್ರ
33. ಉಡುಪಿ ಜೂಲಿಯನ್‌ ದಾಂತಿ, ಕುತ್ಪಾಡಿ, ಉದ್ಯಾವರ, ಉಡುಪಿ ತಾಲೂಕು, ಕೃಷಿ
34. ಕಾಪು ನೀಲಾಧರ ಶೇರಿಗಾರ
ಕಾಪು ” ಸಂಗೀತ
35. ಉಡುಪಿ ಸುಲತಾ ಕಾಮತ್
ಕೆನರಾ ಬ್ಯಾಂಕ್ ಹತ್ತಿರ ಕಟಪಾಡಿ ಉಡುಪಿ ″ ಕ್ರೀಡೆ
36. ಉಡುಪಿ ಅರುಣಕಲಾ ಎಸ್ . ರಾವ್
ಬೊಮ್ಮರಬೆಟ್ಟು ಗ್ರಾಮ ಹಿರಿಯಡ್ಕ ಉಡುಪಿ
″ ಕ್ರೀಡೆ

ಇತ್ತೀಚಿನ ಸುದ್ದಿ

ಜಾಹೀರಾತು