ಇತ್ತೀಚಿನ ಸುದ್ದಿ
IBPS ಮತ್ತು ಮುಂಬರುವ ಪರೀಕ್ಷೆಗಳ ಆನ್ ಲೈನ್ ತರಬೇತಿ ಬೇಕೇ?: ಸಂಪರ್ಕಿಸಿ ಮಂಗಳೂರಿನ ಶ್ಲಾಘ್ಯ ತರಬೇತಿ ಸಂಸ್ಥೆ
15/06/2022, 14:16
ಮಂಗಳೂರು(reporterkarnataka.com):
IBPS ಮತ್ತು ಮುಂಬರುವ ಪರೀಕ್ಷೆಗಳನ್ನು ಉತ್ತೀರ್ಣಗೊಳಿಸಲು ನಗರದ ಬೊಂದೇಲ್ ನ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಉತ್ತಮ ಅವಕಾಶವಿದೆ.
ಶ್ಲಾಘ್ಯ ಆನ್‌ಲೈನ್ ತರಬೇತಿ ವೈಶಿಷ್ಟ್ಯಗಳು:
*120 ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು *ಅಧ್ಯಯನ ಸಾಮಗ್ರಿ (ಸಾಫ್ಟ್ ಕಾಪಿ)
*5 ಅಣಕು ಪರೀಕ್ಷೆಗಳು
* ಪ್ರಸಕ್ತ ವಿದ್ಯಮಾನ ಕುರಿತು ವಾರಪೂರ್ತಿ
ರೆಕಾರ್ಡ್ ಮಾಡಿದ ವೀಡಿಯೊ ತರಗತಿ.
*ವಾಸ್ತವ ಶುಲ್ಕ ರೂ 2,000/-
*ವಿಶೇಷ ಶುಲ್ಕ – ರೂ 500/-
ಶ್ಲಾಘ್ಯ ತರಬೇತಿ ಸಂಸ್ಥೆ,
ಕೆಎಸ್‌ಎಸ್‌ಎಂ ಕಾಂಪ್ಲೆಕ್ಸ್, ಬ್ಯಾಂಕ್ ಆಫ್ ಬರೋಡಾ ಸಮೀಪ, ಏರ್‌ಪೋರ್ಟ್ ರಸ್ತೆ, ಬೊಂದೇಲ್, ಮಂಗಳೂರು 8.
IBPS ಲಿಂಕ್: https://www.ibps .in/wp-content/uploads/RRB_XI_WA.pdfhttps://www.ibps.in/wp-content/uploads/RRB_XI_ADVT.pdf