ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
20/05/2022, 10:42

20.05.2022
* ಸುಂದರಿ ಸಾಲ್ಯಾನ್ ಮತ್ತು ಮಕ್ಕಳು, ಪುನರೂರು ಲೇಔಟ್ – ಸೌಂದರ್ಯ ರೆಸಾರ್ಟ್, ಶುಂಠಿಲಪದವು, ಮಚ್ಚಾರು, ನಿಡ್ಡೋಡಿ.
* ಜಯಪ್ರಕಾಶ್ ನಾಯರ್ ಕೋಡಿ ಸೂರಿಂಜೆ – ಪೊನ್ನಗಿರಿ ದೇವಸ್ಥಾನದ ವಠಾರ.
* ಗೋಪಾಲ ಹೆಗ್ಡೆ, ‘ಶ್ರೀ ರಕ್ಷಾ’ ದೇವಸ್ಯ ಮನೆ, ಮಾರೂರು, ಪಡು ಕೊಣಾಜೆ ವಯಾ ಮೂಡುಬಿದ್ರಿ.
* ಯತೀಶ್ ದೇವಿಕಾ ಭಂಡಾರಿ ಮತ್ತು ಮಕ್ಕಳು, ಕುಂಟುಪುಣಿಗುತ್ತು, ಕೊಡಿಯಾಲ ವಯಾ ಬೆಳ್ಳಾರೆ.
*ದಿ| ಸದಾನಂದ ಆಸ್ರಣ್ಣ ಕಟೀಲು ಇವರ ಸ್ಮರಣಾರ್ಥ, ಪತ್ನಿ ಮತ್ತು ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಶಾರದಾ ದೇವಾಡಿಗ, ಗಾಣದ ಮನೆ, ಮಿತ್ತಬೈಲು, ಕಟೀಲು – ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನ.