ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
16/05/2022, 12:15

16.05.2022
* ದೀಪ ಉದಯ ಶೆಟ್ಟಿ ಬೊಮ್ಮರಬೆಟ್ಟು ಬೈಲುಮನೆ ಎಳತ್ತೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ವನಜ ಶೆಟ್ಟಿ, “ಶಬರೀಶ ಕೃಪಾ” ಕೆಲಕಿಲ ಹೌಸ್, ಮುದ್ರಾಡಿ.
* ಶಂಕರ ಶೆಟ್ಟಿ, ಸಾ ಗುರೂಜಿ ರೋಡ್, ಜೆಕಾಬ್ ಸರ್ಕಲ್ ಮುಂಬೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಶೇಖರ ಶೆಟ್ಟಿ, ಕುಂಜಹೌಸ್, ಮಡ್ಮಾನ್, ಇನ್ನಾ, ಕಾರ್ಕಳ.
* ಬಾಬು ಪೂಜಾರಿ, ಹೊಸಕಟ್ಟೆ ಮನೆ, ಶಿಬರೂರು – ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನ.
* ರಘುನಾಥ ಭಂಡಾರಿ ಮತ್ತು ಸಹೋದರರು, ಕಲ್ಯಾರು, ನರಿಕೊಂಬು, ಬಂಟ್ವಾಳ.