ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
13/05/2022, 08:01

13.05.2022
* ಯಶೋಧರ, ‘ಶ್ರೀ ಮೂಕಾಂಬಿಕ’, ತೆಂಕ ಎಕ್ಕಾರು, ಪೆರ್ಮುದೆ ವಯಾ ಬಜಪೆ.
* ಮೋಹನದಾಸ್ ಎನ್. ಶೆಟ್ಟಿ, ಬಡಾಜೆ ಹೌಸ್, ಅಮ್ಟಾಡಿ, ಬಂಟ್ವಾಳ.
* ಕಟೀಲು ಮಿತ್ತಬೈಲುಗುತ್ತು ಸದಾಶಿವ ಶೆಟ್ರ ಸ್ಮರಣಾರ್ಥ ಅಂಬಾ ಶೆಟ್ಟಿ ಮತ್ತು ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಸುಮತಿ ಬಿ. ಕುಂದರ್, ‘ಶಶಿಕಲ ನಿವಾಸ’, ಹಳೆಯಂಗಡಿ.
* ಅನಂತ ಪದ್ಮನಾಭ ಆಸ್ರಣ್ಣ, ಅನುವಂಶಿಕ ಅರ್ಚಕರು, ಕಟೀಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ರಾಜು ಶೆಟ್ಟಿ, ಅಡ್ಲಿಮಜಲು, ಕೆಮ್ಮಾಯಿ, ಪುತ್ತೂರು.