ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
10/05/2022, 10:00

10.05.2022
* ನರಸಿಂಹ ಶೆಟ್ಟಿ ಮ್ಯೂಸಿಯಂ ರೋಡ್ ಬಿಜೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ದೇವಪ್ಪ ನೋಂಡ, ಪತ್ನಿ, ಮಕ್ಕಳು, ನೋಂಡ ಕಂಪೌಂಡು, ನೆಲ್ಲಿಕಟ್ಟೆ, ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು.
*ನಳಿನಿ ದಿಲೀಪ್ ಶೆಟ್ಟಿ, ಅವರಾಲು ಕುರ್‌ಂಬಿಲ್‌ಗುತ್ತು ಮನೆ ವಯಾ ಪಡುಬಿದ್ರಿ.
* ಶ್ಯಾಮರಾಯ ಶೆಟ್ಟಿ ಮತ್ತು ಸಹೋದರರು, ‘ಮಾತಾನುಗ್ರಹ’, ಎಳಗೋಳಿ, ಶಿವಪುರ.
* ದಿ| ಪ್ರೇಮ ವಿ. ಭಟ್ ಸ್ಮರಣಾರ್ಥ ವಿಠಲ ಭಟ್ ಮತ್ತು ಮಕ್ಕಳ ಸೇವೆ, ಶಿಮಂತೂರು ದೇವಸ್ಥಾನದ ವಠಾರ.
* ಸುವರ್ಣ ಬಾಬ, ಶ್ರೀ ಮಹಾಶೇಷರುಂಡ ಮಾಲಿನಿ ದೇವಸ್ಥಾನ, ಪಂಚಕುಟಿ, ಮುಂಬೈ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.