ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/04/2022, 10:56

28.04.2022
* ಬೇಬಿ ರಘುರಾಮ ಶೆಟ್ಟಿ ಮತ್ತು ಮಕ್ಕಳು, ಮಠದ ಬೆಟ್ಟು, ನಡಿಯಾಲ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
* ರವೀಂದ್ರ ಪ್ರಭು, ‘ಸರಸ್ವತೀ ನಿಲಯ’, ಕರಂಬಾರು, ಸರಕಾರಿ ಶಾಲಾ ಬಳಿ, ಬಜಪೆ.
* ಗಣೇಶ್ ಶೆಟ್ಟಿ, ಕಂಬಳಮನೆ, ನಿಡ್ಡೋಡಿ, ಕಲ್ಲಮುಂಡ್ಕೂರು.
* ಜಲಜಾಕ್ಷಿ ತಿಮ್ಮಪ್ಪ ಶೆಟ್ಟಿ, `ಸ್ವರ್ಣ’ ನಡಿಯಾಲ, ಪಂಜಕೊಯ್ಕುಡೆ.
* ರೇವತಿ ಎನ್. ಬಂಗೇರ, ಪಲ್ಲಿಪಾಡಿ ಮನೆ, ಕರಿಯಂಗಳ, ಬಂಟ್ವಾಳ.
* ರತ್ನಾಕರ ಎನ್. ಶೆಟ್ಟಿ, ಮರವೂರು ಬೀಡು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.