ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲಿಲ್ಲಿ? ನೀವೇ ಓದಿ ನೋಡಿ
16/04/2022, 08:14

16.04.2022
* ಪಮಿತಾ ಎನ್. ಶೆಟ್ಟಿ, ‘ಮಾತೃಛಾಯ’, ವಿಷ್ಣು ನಗರ, ನಿಟ್ಟೂರು – ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ.
* ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಮತ್ತು ಹತ್ತು ಸಮಸ್ತರು, ಹರೇಕಳ.
* ರತ್ನಾಕರ ಶೆಟ್ಟಿ, ಬಾಕಿಮಾರುಗುತ್ತು, ಸೂರಿಂಜೆ.
* ಬಿ. ನಾರಾಯಣ, ದೋಟಮನೆ, ‘ಶ್ರೀ ದೇವಿ ಕೃಪಾ’ ಕುಂಜತ್ತಬೈಲು, ಕಾವೂರು.
* ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಹತ್ತು ಸಮಸ್ತರು, ಅರ್ಕುಳ, ತುಪ್ಪೆಕಲ್ಲು.
* ಹಿಂದೂ ಯುವಸೇನೆ, ಶ್ರೀ ದುರ್ಗಾ ಶಾಖೆ, ಕಂಕನಾಡಿ ವಲಯ, ಪಂಪ್ವೆಲ್ ಬಳಿ