ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
31/03/2022, 10:07

31.03.2022
* ಶ್ರೀ ಚಂಡ ಚಾಮುಂಡೇಶ್ವರೀ ಭಜನಾ ಮಂದಿರ ಬೊಲ್ಪುಗುಡ್ಡೆ ಕಾವೂರು.
* ಪಾರಳೆಗುತ್ತು ಭುಜಂಗ ತಿಮ್ಮಯ ಚೌಟ, ಪತ್ನಿ ಮತ್ತು ಕುಟುಂಬಸ್ಥರು – ಶ್ರೀ ಸೋಮನಾಥ ಧಾಮ ಪೆರ್ಮುದೆ.
* ಮುದರ ಪೂಜಾರಿ, ಮಂಜಲ್‌ತೋಟ ಹೌಸ್, ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ತಿರುವೈಲು.
* ಲಲಿತಾ ಭಂಡಾರಿ ಮತ್ತು ಮಕ್ಕಳು ಕೋರ್ಡೆಲ್ ಶಿಬ್ರಿಕೆರೆ ತೆಂಕ ಎಡಪದವು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
* ಲಕ್ಷ್ಮಣ ಶೆಟ್ಟಿ ಮತ್ತು ಮಕ್ಕಳು, ಪಂಜ ಬಾಕಿಮಾರುಗುತ್ತು, ಕೊಯ್ಕುಡೆ ವಯಾ ಹಳೆಯಂಗಡಿ.
* ಶಶಿಕಲಾ ರಮೇಶ್ ಮತ್ತು ಮಕ್ಕಳು, ಕಲ್ಲಾಜೆ ಮನೆ ಇಂದಬೆಟ್ಟು, ಬೆಳ್ತಂಗಡಿ.