ಇತ್ತೀಚಿನ ಸುದ್ದಿ
ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗೆ ಶ್ಲಾಘ್ಯದಲ್ಲಿ ಆನ್ ಲೈನ್ ಫಾಸ್ಟ್ ಟ್ರ್ಯಾಕ್ ಕೋರ್ಸ್: ಇಂದೇ ನೋಂದಾಯಿಸಿ
01/05/2021, 13:22
ಮಂಗಳೂರು(reporterkarnataka news): ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗೆ ಆನ್ ಲೈನ್ ನಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಸ್ ಲಭ್ಯವಿದೆ. ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಇದು ಕಡಿಮೆ ಫೀಸಿನಲ್ಲಿ ನಿಮಗೆ ಕೈಗೆಟಕಲಿದೆ.
ಕೋರ್ಸ್ ನ ವೈಶಿಷ್ಟ್ಯಗಳು
* ರೆಕಾರ್ಡೆಡ್ ವೀಡಿಯೊ ಕ್ಲಾಸ್
* ಅಧ್ಯಯನ ವಿಷಯಗಳು
* 60 ತರಗತಿಗಳು
* ಅವಧಿ 30 ದಿವಸ
* ದಿನಕ್ಕೆ 2 ತರಗತಿಗಳು
* ಕಳೆದ 6 ತಿಂಗಳ ಪ್ರಚಲಿತ ವಿದ್ಯಮಾನ ವಿಷಯಗಳು
* ಫೀಸು 1500 ರೂ.
ಕೋರ್ಸ್ ನೋಂದಾವಣೆಗೆ
ವಾಟ್ಸಾಪ್ : 7349327494
ವೆಬ್ ಸೈಟ್ : www.shlaghya.in
ಸಂಪರ್ಕಿಸಿ: 9481916781, 9448854094
ಇಮೇಲ್ : shlaghya.mangaluru@gmail.com
ಗಮನಿಸಿ:
For SBI official notification visit www.sbi.co.in