ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
02/02/2022, 08:35

02.02.2022
*ಜಯಂತಿ, ಬಾಬು ದೇವಾಡಿಗ ಮತ್ತು ಮಕ್ಕಳು ‘ಭ್ರಾಮರಿ’, ನಿಡ್ಡೋಡಿ, ಬಡಗ ಎಡಪದವು.
*ಪ್ರಕಾಶ್ ಬಿ. ಶೆಟ್ಟಿ ಮತ್ತು ಪತ್ನಿ ಮಗ, ‘ಶ್ರೀಶೈಲ’, ತುಂಬೆ, ಬಿ.ಎ. ಸ್ಕೂಲ್ ವಠಾರದಲ್ಲಿ.
*ದಂಡೆ ಶ್ರೀ ಮಹಾಗಣಪತಿ ದೇವಸ್ಥಾನ ಹತ್ತು ಸಮಸ್ತರು, ಬಂಟ್ವಾಳ.
*ಜಾನಕಿ ಶೆಟ್ಟಿ ‘ಗಣೇಶ್ ನಿವಾಸ’ ಕೊಯ್ಕುಡೆ ವಯಾ ಹಳೆಯಂಗಡಿ.
*ಸುಂದರ ಶೆಟ್ಟಿ, ನರ್ವೊಲ್‌ದಡ್ಡ ಮನೆ, ಕಲ್ಲಬಾಗಿಲು ಯಡ್ತೂರಪದವು, ಬಂಟ್ವಾಳ.
*ಜಲಜ ದೇವಾಡಿಗ, ಸುರೇಂದ್ರ ದೇವಾಡಿಗ, ನೆಲಗುಡ್ಡೆ, ಎಳತ್ತೂರು ಕಿನ್ನಿಗೋಳಿ.