3:58 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಎಸ್ ಸಿಐ ಇಂಟರ್ ಲೀಜನ್ ರಿಪಬ್ಲಿಕ್ ಡೇ ಕ್ರಿಕೆಟ್ ಟೂರ್ನಮೆಂಟ್ : ಕಪ್ ಗೆದ್ದ ಮಂಗಳೂರು ಲೀಜನ್ 

29/01/2022, 08:13

ಉಡುಪಿ(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್

ಮಂಗಳೂರು ಘಟಕ  ಮತ್ತು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಘಟಕದ ಆಶ್ರಯದಲ್ಲಿ ಕಟಪಾಡಿಯ ಪಲ್ಲಿಗುಡ್ಡೆ ಜೇಸಿ ಭವನದಲ್ಲಿ ನಡೆದ ಓವರ್ ಹ್ಯಾಂಡ್  ರಿಪಬ್ಲಿಕ್ ಡೇ ಇಂಟರ್ ಲೀಜನ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮಂಗಳೂರು ಲೀಜನ್ ಕಪ್ ಗೆದ್ದುಕೊಂಡಿದೆ.

ಟೂರ್ನಮೆಂಟ್ ಉದ್ಘಾಟನೆಯನ್ನು ಎಸ್ ಸಿಐ ರಾಷ್ಟ್ರೀಯ  G& D ನಿರ್ದೇಶಕರಾದ ಚಿತ್ರ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಸಿಐ ರಾಷ್ಟ್ರೀಯ G&D ಸಹ ನಿರ್ದೇಶಕರಾದ ನವೀನ್ ಅಮೀನ್, ಕಟಪಾಡಿ ಕೆ ಆರ್ ಎಸ್ ಕ್ರಿಕೆಟ್ ಅಕಾಡೆಮಿಯ ಉದಯ ಕುಮಾರ್, ಎಸ್ ಸಿಐ ಉಡುಪಿ ಟೆಂಪಲ್ ಸಿಟಿ ಘಟಕ ಅಧ್ಯಕ್ಷ  ಎನ್.ಜಿ. ಸುಕುಮಾರ್, ಎಸ್ ಸಿಐ ಮಂಗಳೂರು ಘಟಕ ಅಧ್ಯಕ್ಷ ಜಿ. ಕೆ. ಹರಿಪ್ರಸಾದ ರೈ,ಕಾರಮೊಗರು ಗುತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರವಿರಾಜ್ ಮತ್ತು ಸುಶೀಲ್ ಬೋಲಾರ್ ಮುಂತಾದವರ ಉಪಸ್ಥಿತರಿದ್ದರು.


ಕ್ರಿಕೆಟ್ ಪಂದ್ಯಾಟದಲ್ಲಿ  ಶಾಲಿನಿ ಸುವರ್ಣ ಪ್ಲೇವಿ ಡಿಮೆಲ್ಲೋ, ನಿರ್ಮಲ ಪ್ರಮೋದ್, ನಟರಾಜ್ ಬಿ., ಮಂಜು, ಸುಬ್ರಮಣ್ಯ ಕಟೀಲ್, ಲತಾ ಕಲ್ಲಡ್ಕ, ಪ್ರಭಾಕರ, ಪ್ರಸಾದ್, ಅಶೋಕ ಎಂ. ಕೆ.,ಸುರೇಶ್, ಹೀರಾಚಂದ್ರ ಗುರುಪ್ರಸಾದ್, ಸದಾನಂದ ಶೆಟ್ಟಿ, ರತನ್, ಶ್ರೇಯಸ್, ಮಂಜುನಾಥ್, ಉಷಾ ಶೆಟ್ಟಿ, ಲತಾ ಕರ್ಕೇರ ಮುಂತಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು