ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
22/01/2022, 08:54

22.01.2022
*ಜಯಪ್ರಕಾಶ್ ರಾವ್ ‘ಶ್ರೀ ಕೃಷ್ಣ ವಿಲಾಸ’ ಉರ್ವಸ್ಟೋರ್ ಮೈದಾನದಲ್ಲಿ.
*ವಾಮಯ ಬಿ ಶೆಟ್ಟಿ ಮತ್ತು ಕುಟುಂಬಸ್ಥರು ಸಿಟ್ಲ ಕಟೀಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಎನ್.ಐ.ಟಿ.ಕೆ ನೌಕರರ ಬಯಲಾಟ ಸೇವಾ ವೃಂದ ಶ್ರೀನಿವಾಸ ನಗರ ಸುರತ್ಕಲ್ಲು.
*ಬಾಲಕೃಷ್ಣ ಎಂ ರೈ ತಿಪ್ಪೆಕೋಡಿ ಮನೆ ಬಿಳಿಯೂರು ಪೆರ್ನೆ ಬಂಟ್ವಾಳ.
*ರಥಿ ವಿ ಶೆಡ್ತಿ ‘ನಂದಗೋಕುಲ’ ಕೊಪ್ಪಲ ಹೌಸ್ ಪಡು ಕಾಪು ಉಡುಪಿ.
*ಸುಂದರ ಶೆಟ್ಟಿ ಚೆಂಬರಡ್ಕ ಸಾಲೆತ್ತೂರು ವಿಟ್ಲ ಕೊಡುಂಗಾಯಿಯಲ್ಲಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*