ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/12/2021, 11:07
28.12.2021
*ಗಂಗಾಧರ ಅಮೀನ್ ನಾಸಿಕ್ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವಠಾರದಲ್ಲಿ.
*ಪ್ರಕಾಶ್ ಹೆಗ್ಡೆ ಅರ್ಬಿ 80ನೇ ಬಡಗಬೆಟ್ಟು ಶ್ರೀ ವೈಷ್ಣವಿದುರ್ಗಾ ದೇವಸ್ಥಾನ ಅರ್ಬಿಕೋಡಿ ವಯಾ ಮಣಿಪಾಲ.
*ಸುಶೀಲ ವಿಠಲ ಅಮೀನ್ ‘ಶ್ರೀ ದೇವಿ ಕೃಪಾ’ ದೋಟಮನೆ ಕುಂಜತ್ತಬೈಲು ವಯಾ ಕಾವೂರು.
*ಸರಸ್ವತಿ ಬಿ ಶೆಟ್ಟಿ ಆರ್ಯ ಸಮಾಜ ರೋಡ್ ಬಲ್ಮಠ ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ತಿಮ್ಮಪ್ಪ ಶೆಟ್ಟಿ ಮಂಗಳಾನಗರ – ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ.
*ಪ್ರಮೀಳ ಭಾಸ್ಕರ್ ‘ಲಕ್ಷ್ಮೀ ನಿವಾಸ’ ಮೈಂದೇರಿ ಮರಕಡ ಸಂಪಿಗೆ ಬಡಗ ಮಿಜಾರು ಗರಡಿ ಬಳಿ.
ವಿ.ಸೂ.ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ಆರೂ ಮೇಳಗಳ ಪ್ರದರ್ಶನಗಳು ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ ನಡೆಯಲಿರುವುದು.