2:40 AM Tuesday28 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ಮಸ್ಕಿ 14ನೇ ವಾರ್ಡಿಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆ: ಪವರ್ ಸಮಸ್ಯೆಗೆ ಶಾಸಕರಿಂದ ಪರಿಹಾರ

15/10/2021, 18:31

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು

info.reporterkarnataka.com

ಮಸ್ಕಿ ಪಟ್ಟಣದ ಎಲಿಗಾರ ಬಡಾವಣೆಯಲ್ಲಿ 3 ವರ್ಷಗಳಿಂದ ವಿದ್ಯುತ್ ಪೂರೈಕೆ ಸಮಸ್ಯೆ ಇರುವುದರಿಂದ ಮತ್ತು ಪರಿವರ್ತಕ ವಿಫಲವಾಗಿರುವುದರಿಂದ ಹೊಸ 100 ಕೆವಿ ವಿದ್ಯುತ್ ಪರಿವರ್ತಕ ಅಳವಡಿಸಲಾಯಿತು. 

ಹಲವು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗುತ್ತಿತ್ತು. ವಾರ್ಡ್ ನಂಬರ್ 14ರಲ್ಲಿ ಸಾರ್ವಜನಿಕರು ಹಾವು ಚೇಳು ಇನ್ನಿತರ ವಿಷಜಂತುಗಳಿಂದ ನಿದ್ದೆ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿದ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ತಕ್ಷಣ ಅಧಿಕಾರಿಗಳಿಗೆ ವಿದ್ಯುತ್ ಪರಿವರ್ತಕ ಪರಿವರ್ತನೆ ಮಾಡಬೇಕೆಂದು ಸೂಚಿಸಿದರು. ಶಾಸಕರ ಆದೇಶದಂತೆ ಜಸ್ಟ್ಕಮ್ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ವಾರ್ಡಿನ 14ರಲ್ಲಿ ಜನರಿಗೆ ಹೆಚ್ಚುವರಿ ಸಾವಿರ ಕೆವಿ ವಿದ್ಯುತ್  ಪರಿವರ್ತಕ ವನ್ನು ಒದಗಿಸಿ ಕೊಟ್ಟಿರುತ್ತಾರೆ. ಹೊಸ ವಿದ್ಯುತ್ ಪರಿವರ್ತನಾ ಅಳವಡಿಕೆ ಆಗಿರುವುದರಿಂದ ವಾರ್ಡ್ ನಂಬರ್ 14 ರಲ್ಲಿ ಜನ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ . ಈ ಸಂದರ್ಭದಲ್ಲಿ ಗಣಮಟ್ಟದ ಸ್ವಾಮಿ ಸಾಲಿಮಠ ಬಸವರಾಜ್ ಸ್ವಾಮಿ ಹಿರೇಮಠ ವಿಜಯ್ ವಿಜಯ್ ವಿಜಯ್ ಹಿರೇಮಠ ಶರಣಯ್ಯಸ್ವಾಮಿ ದಿನ್ನಿ ಮಠ ಅಮರೇಶ್ ಎಲಿಗಾರ್ ವೆಂಕಟೇಶ್ ನಾಯಕ್ ಕೃಷ್ಣ ಚಿಗರಿ ನಾರಾಯಣಪ್ಪ ಕಾಸ್ಲಿ ಬಸವರಾಜ್ ನಾಯ್ಕೋಡಿ ಮಂಜುನಾಥ್ ಮಾಟುರ್ ಸೇರಿದಂತೆ ವಿದ್ಯುತ್ ಸಿಬ್ಬಂದಿ ವರ್ಗ ಇನ್ನಿತರ ಹಾಜರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು