ಇತ್ತೀಚಿನ ಸುದ್ದಿ
ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಹೈಕಮಾಂಡ್: ಇಂದು ಸಂಜೆ ರಾಜಭವನದಲ್ಲಿ ಪ್ರಮಾಣ ವಚನ
03/08/2026, 11:42
ಬೆಂಗಳೂರು(reporterkarnataka.com): ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನೂತನ ಸಚಿವ ಸ್ಥಾನ ಪಟ್ಟಿ ಬಿಡುಗಡೆ ಮಾಡಿದ್ದು, ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
*ಯಾರೆಲ್ಲ ಸಚಿವರು?*
ಲಕ್ಷ್ಮಣ ಸವದಿ(ಅಥಣಿ)
ಮಾಗಡಿ ಬಾಲಕೃಷ್ಣ(ಮಾಗಡಿ)
ವಿಜಯಾನಂದ ಕಾಶಪ್ಪನವರ್(ಹುನಗುಂದ)
ಶಿವರಾಜ್ ತಂಗಡಗಿ( ಕನಕಗಿರಿ)
ಎಸ್.ಎಸ್.ಮಲ್ಲಿಕಾರ್ಜುನ(ದಾವಣಗೆರೆ ಉತ್ತರ)
ಪುಟ್ಟರಂಗಶೆಟ್ಟಿ(ಚಾಮರಾಜನಗರ)
ಸಂತೋಷ್ ಲಾಡ್(ಕಲಘಟಗಿ)
ಡಾ.ಅಜಯ್ ಸಿಂಗ್(ಜೇವರ್ಗಿ)
ಗಾಯತ್ರಿ ಶಾಂತೇಗೌಡ(ಮೇಲ್ಮನೆ ಸದಸ್ಯೆ)
ರಿಜ್ವಾನ್ ಅರ್ಷದ್(ಶಿವಾಜಿಇ)
ಜಮೀರ್ ಅಹ್ಮದ್ ಖಾನ್(ಚಾಮರಾಜಪೇಟೆ)
ರುದ್ರಪ್ಪ ಲಮ್ಹಾಣಿ
ಶಿವಲಿಂಗೇಗೌಡ(ಅರಸೀಕೆರೆ)
ಚೆಲುವರಾಯಸ್ವಾಮಿ(ನಾಗಮಂಗಲ)
ಬಸವರಾಜ ರಾಯರೆಡ್ಡಿ(ಯಲಬುರ್ಗಾ)
ಟಿ.ರಘುಮೂರ್ತಿ(ಚಳ್ಳಕೆರೆ)
ಬಿ.ನಾಗೇಂದ್ರ(ಬಳ್ಳಾರಿ ಗ್ರಾಮೀಣ)
ಮಂಕಾಳು ವೈದ್ಯ
ಬಸವಂತಪ್ಪ(ಮಾಯಕೊಂಡ)
ಮಧು ಬಂಗಾರಪ್ಪ (ಸೊರಬ)












