9:00 PM Thursday6 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಹಿಂಜಾವೇ ಉದನೆ ಘಟಕದಿಂದ ಹಿಂದೂ ಜನಜಾಗೃತಿ ಸಭೆ: ಗಣೇಶಕಟ್ಟೆ ಧ್ವಂಸಗೊಳಿಸಿದ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ

15/09/2021, 11:39

ಕಡಬ(reporterkarnataka.com):

ಹಿಂದು ಜಾಗರಣ ವೇದಿಕೆಯ ಕಡಬ ತಾಲೂಕಿನ ಉದನೆ ಘಟಕ ವತಿಯಿಂದ ಹಿಂದು ಜನಜಾಗೃತಿ ಸಭೆ  ಉದನೆ ಗಣೇಶನ ಕಟ್ಟೆಯಲ್ಲಿ ನಡೆಯಿತು.

ಗಣೇಶ ಕಟ್ಟೆ ಪುಡಿ ಮಾಡಿದ ನೈಜ ಆರೋಪಿಯನ್ನು ಬಂಧಿಸಬೇಕು ಮತ್ತು ಪ್ರಕರಣದ ಮರು ತನಿಖೆ ಮಾಡ ಬೇಕು ಎಂದು ಹಿಂದು ಜಾಗರಣ ವೇದಿಕೆ ಒತ್ತಾಯಿಸಿತು. ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾಡಿದರು.

ಸಭೆಯಲ್ಲಿ ನರಸಿಂಹ ಮಾಣಿ (ಹಿಜಾವೇ ಜಿಲ್ಲಾ ಸಂಪರ್ಕ ಪ್ರಮುಖ್)  ಪ್ರಶಾಂತ್ ಕೆಂಪ್ಪುಗುಡ್ಡೆ 

(ಹಿಜಾವೇ ಮಾತೃ ಸುರಕ್ಷ ಪ್ರಮುಖ್) ಜಗದೀಶ್ ನೆತ್ತರಕೆರೆ (ಹಿಜಾವೇ ಜಿಲ್ಲಾಧ್ಯಕ್ಷ),ಚಂದ್ರ ಕಲಾಯಿ ಮಲ್ಲೇಶ್ ಕಡಬ, ರವಿಂದ್ರ ಕಡಬ, ರವಿ ಕೆಂಪ್ಪು ಗುಡ್ಡೆ ಭರತ್ ಉದನೆ, ಸತೀಶ್ ಉದನೆ,  ಸುಜನ್ ಉದನೆ ಹಾಗೂ ಉದನೆ ಘಟಕದ ಪದಾಧಿಕಾರಿಗಳು,

ನೆಲ್ಯಾಡಿ ಘಟಕದ ಪದಾಧಿಕಾರಿಗಳು, ಉಪ್ಪಿನಂಗಡಿ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಕಿಶೋರ್ ಶಿರಾಡಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು