9:59 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟ್  ಫಾಲ್ಸ್ ಗೆ ಫಿದಾ: ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ ವಂಶಿಕಾ ಡ್ಯಾನ್ಸ್!

05/07/2022, 12:35

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ ಹಾಗೂ ವಂಶಿಕಾ ಅವರು ಚಾರ್ಮಾಡಿ ಘಾಟ್  ಫಾಲ್ಸ್ ಮುಂದೆ ಡ್ಯಾನ್ಸ್ ಮಾಡಿ ಪ್ರವಾಸಿಗರ ಗಮನ ಸೆಳೆದಿದ್ದಾರೆ.

ಘಾಟ್ ನ  ಸೌಂದರ್ಯಕ್ಕೆ ಫಿದಾ ಆದ ಯಶಸ್ವಿನಿ, ವಂಶಿಕಾ ಡ್ಯಾನ್ಸ್ ಗೆ ಮೊರೆ ಹೋಗಿದ್ದಾರೆ.

ಮಳೆಯಿಂದ ಚಾರ್ಮಾಡಿ ಘಾಟ್  ಪ್ರಕೃತಿಯ ಸೌಂದರ್ಯ ಇಮ್ಮಡಿಗೊಂಡಿದೆ. ಚುಮುಚುಮು ಚಳಿ, ದಟ್ಟವಾದ ಮಂಜು, ಮಳೆಯ ಸವಿದ ಅಮ್ಮ ಮಗಳು ಡ್ಯಾನ್ಸ್ ಮಾಡಿದ್ದಾರೆ.

ಮಳೆಯಿಂದ ಹತ್ತಾeರು ಮಿನಿ ಜಲಪಾತಗಳ ಚಾರ್ಮಾಡಿ ಘಾಟ್ ನಲ್ಲಿ ಅನಾವರಣಗೊಂಡಿದೆ.

ಭೂಲೋಕದ ಸ್ವರ್ಗವೆಂದ ಯಶಸ್ವಿನಿ, ಜಲಪಾತದಲ್ಲಿ ಆಟವಾಡಿದ ಸವಿಯನ್ನು ಹಂಚಿಕೊಂಡ ವಂಶಿಕಾ.

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಯಶಸ್ವಿನಿ , ವಂಶಿಕಾ ಆಗಿದ್ದಾರೆ. 


ಯಶಸ್ವಿನಿ ಜಲಪಾತಗಳ ಮುಂದೆ ಡ್ಯಾನ್ಸ್ ಮಾಡಿ ವಿಡಿಯೋ ಮಾಡಿಕೊಂಡಿದ್ದಾರೆ.

ಜಲಪಾತಗಳ ಮುಂದೆ ರೀಲ್ಸ್ ವಿಡಿಯೋ ಮಾಡಿಕೊಂಡ ಯಶಸ್ವಿನಿ

ಇತ್ತೀಚಿನ ಸುದ್ದಿ

ಜಾಹೀರಾತು