Mangaluru | ಎಬಿವಿಪಿ ಮುಖಂಡನಿಗೆ ಕಪಾಳ ಮೋಕ್ಷ: ಎಸಿಪಿ ರವೀಶ್ ನಾಯಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಂಗಳೂರು((reporterkarnataka.com): ಇತ್ತೀಚೆಗೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಎಬಿವಿಪಿ ಮುಖಂಡನಿಗೆ ಪೊಲೀಸರಿಂದ ಕಪಾಳ ಮೋಕ್ಷವಾದ ಪ್ರಕರಣ ಸಂಬಂಧಿಸಿದಂತೆ ಎಸಿಪಿ ರವೀಶ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಖುವಂತೆ ಆಗ್ರಹಿಸಿ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸ... ಸಾಹಿತಿ ಭುವನೇಶ್ವರಿ ಹೆಗಡೆಗೆ ಕಲ್ಕೂರ ಪ್ರತಿಷ್ಠಾನದಿಂದ “ಜೀವಮಾನ ಸಾಧನಾ ಪ್ರಶಸ್ತಿ” ಪ್ರದಾನ ಮಂಗಳೂರು(reporterkarnataka.com):ನಾಡಿನ ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಅನುಪಮವಾದ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕಲ್ಕೂರ ಪ್ರತಿಷ್ಠಾನದಿಂದ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಡೆದಾಡುವ ವಿಶ್ವಕೋಶ ಎಂ... ಬಂಟ್ವಾಳ | ಇರ್ವತ್ತೂರಿನಲ್ಲಿ “ದಶಾರದ ಸಾಂಸ್ಕ್ರತಿಕ ಸಂಭ್ರಮ” ಸಂಪನ್ನ ಬಂಟ್ವಾಳ(reporterkarnataka.com): ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಟ್ಟ್ ಮತ್ತು ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅಕ್ಟೋಬರ್ 18 ಮತ್ತು 19 ರಂದು ನಡೆಯುವ ಶ್ರೀ ಶಾರದಾ ಪೂಜಾ ದಶಮಾನೋತ್ಸವ "ದಶಾರದ ಸಂಭ್ರಮ-2026" ಅಂಗವಾಗಿ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರ... ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅತಿರೇಕದ ಹಿಂದೆ ಕಾಂಗ್ರೆಸ್ ನಾಯಕರು: ಶಾಸಕ ವೇದವ್ಯಾಸ ಕಾಮತ್ ಶಂಕೆ ಮಂಗಳೂರು(reporterlarnataka.com):ಕಾಂಗ್ರೆಸ್ ನಾಯಕರ ಸೂಚನೆ ಅಥವಾ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಇಲಾಖೆ ನಡೆದುಕೊಂಡ ಅತಿರೇಕದ ವರ್ತನೆ ಖಂಡನೀಯವಾದುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ... ಮಂಗಳೂರು ದಸರಾ ಹಬ್ಬದ ಪ್ರಯುಕ್ತ ಪರೀಕ್ಷೆ ಮುಂದೂಡಲು ದ.ಕ. ಜಿಲ್ಲಾ ಎನ್.ಎಸ್.ಯು.ಐ. ಆಗ್ರಹ ಮಂಗಳೂರು(reporterkarnataka.com): ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜ್ ಹಾಗೂ ಕೆನರಾ ಕಾಲೇಜ್ ನಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಪರೀಕ್ಷೆ ಆಯೋಜಿಸಿರುವುದನ್ನು ಮರುಪರಿಶೀಲಿಸಿ ಪರೀಕ್ಷೆಯನ್ನು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಸುಹಾನ್ ಆಳ್ವ ಆಗ್ರಹಿಸಿದ್ದಾರೆ. ಮಂ... ರಾಜ್ಯದಲ್ಲಿ ಬರ ಪರಿಸ್ಥಿತಿ | ಮೈಸೂರಿನಲ್ಲಿ ದಸರಾ ಕಂಬಳ ಬೇಡ: ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಆಗ್ರಹ ಮಂಗಳೂರು(reporterkarnataka.com): ರಾಜ್ಯ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ನಡೆಸಬೇಡ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡ... ಪತ್ನಿಯ ಕೊಲೆ: ಆರೋಪಿ ಬಸವನ ಬಾಗೇವಾಡಿ ನಿವಾಸಿಯ ಬಂಧನ ಮಂಗಳೂರು(reporterkarnataka.com):ಪತ್ನಿಯ ಕೊಲೆ ಮಾಡಿದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಶಿವಲಿಂಗಪ್ಪ ಎಂಬಾತನು ಆತನ ಹೆಂಡತಿಯಾದ ಸೋನಾಲಿ ಎಂಬಾಕೆಯನ್ನ... ಸಮಾಜದ ಅಭಿವೃದ್ಧಿಯಲ್ಲಿ ಸಹಕಾರ ಪಾತ್ರ ಮಹತ್ವದ್ದು: ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಕಚೇರಿ ಉದ್ಘಾಟಿಸಿ ಎಡನೀರು ಶ್ರೀ ಬಂಟ್ವಾಳ(reporterkarnataka.com): ಮೆಲ್ಕಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಕಚೇರಿ ಉದ್ಘಾಟನಾ ಸಮಾರಂಭ ಸೋಮವಾರ ಮೆಲ್ಕಾರ್ ಸರ್ವೀಸ್ ರಸ್ತೆಯಲ್ಲಿರುವ ಸರಾ ಆರ್ಕೇಡ್ ನ ಪ್ರಥಮ ಮಹಡಿಯಲ್ಲಿ ನಡೆಯಿತು. ಪ್ರಧಾನ ಕಚೇರಿಯನ್ನು ಜ್ಯೋತಿ ಬೆಳಗಿಸಿ ಉದ್... ಮಂಗಳೂರು | ಕೆಎಸ್ಸಾರ್ಟಿಸಿಯಿಂದ ದಸರಾ ವಿಶೇಷ ಪ್ಯಾಕೇಜ್ ಟೂರಿಗೆ ಚಾಲನೆ ಮಂಗಳೂರು(reporterkarnataka.com): 2026ನೇ ಸಾಲಿನ ದಸರಾ ಹಬ್ಬದ ಪ್ರಯುಕ್ತ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದಿಂದ ಸುತ್ತಮುತ್ತಲಿನ ದೇವಸ್ಥಾನಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಭಾನುವಾರ ಲಾಲ್ ಬಾಗ್ ಬಸ್ ನಿಲ್ದಾಣ ಆವರಣದಲ್ಲಿ ಚಾಲನೆ ನೀಡಲಾಯಿತು. ... ಫಿಜಾ ಬೈ ನೆಕ್ಸಸ್ ನಲ್ಲಿ ನಾಳೆಯಿಂದ ದಸರಾ ನವೋತ್ಸವ: ಸೀಸನ್ 4; ಹತ್ತು ದಿನಗಳ ಭವ್ಯ ಉತ್ಸವ ಮಂಗಳೂರು(reporterkarnataka.com):ಕರಾವಳಿಯ ಪ್ರಮುಖ ಶಾಪಿಂಗ್ ತಾಣ ಫಿಜಾ ಬೈ ನೆಕ್ಸಸ್, ದಸರಾ ಹಬ್ಬದ ಸಡಗರವನ್ನು ಸ್ವಾಗತಿಸಲು ದಸರಾ ನವೋತ್ಸವದೊಂದಿಗೆ ಸಂಪೂರ್ಣ ಸಜ್ಜಾಗಿದೆ. ಅಕ್ಟೋಬರ್ 11ರಿಂದ 20 ರವರೆಗೆ ನಡೆಯಲಿರುವ ಈ 10 ದಿನಗಳ ಭವ್ಯ ಉತ್ಸವವು ಆಕರ್ಷಕ ಹಬ್ಬದ ಅಲಂಕಾರ, ಸಾಂಪ್ರದಾಯಿಕ ಕಲಾಪ್ರದರ... 1 2 3 … 356 Next Page » ಜಾಹೀರಾತು