ಶಾಲಾರಂಭ: ಲಿಂಗಸುಗೂರು ತಾಲೂಕಿನಲ್ಲಿ ನಾಳೆಯಿಂದ 9 ಮತ್ತು 10ನೇ ತರಗತಿ ಶುರು ಅಮರೇಶ ಲಿಂಗಸುಗೂರು ರಾಯಚೂರು info.reporterkarnataka@gmail.com ಲಿಂಗಸುಗೂರ ತಾಲ್ಲೂಕಿನಾದ್ಯಂತ ಪ್ರೌಢಶಾಲೆಗಳ 9 ಮತ್ತು10ನೇ ತರಗತಿಗಳು ಪ್ರಾರಂಭವಾಗಲಿದ್ದು,ಶಾಲಾ ವ್ಯಾಪ್ತಿಯ ಜನಪ್ರತಿನಿಧಿಗಳು, ಲಿಂಗಸುಗೂರು ಶಾಸಕ ಡಿ.ಎಸ್. ಹೋಲಿಗೇರಿ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾ... ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕಲ್ಯಾಣ್ ಸಿಂಗ್ ವಿಧಿವಶ ಲಕ್ನೋ(reporterkarnataka.com): ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ (89) ಲಖನೌನ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ... 😍 ತನ್ನ ಇನ್ಸ್ಟಾಗ್ರಾಂನಲ್ಲಿ “ಅಪ್ಪಾ ಐ ಲವ್ ಯೂ ಪಾ” ಹಾಡು ಹಂಚಿಕೊಂಡ ಕ್ರಿಕೆಟಿಗ ಡೇವಿಡ್ ವಾರ್ನರ್ ತನ್ನ ಮಗಳು ಗೋ ಡ್ಯಾಡಿ ಎಂದು ಬರೆದುಕೊಂಡು ತನ್ನ ತಂದೆಗೆ ಹುರಿದುಂಬಿಸುವ ವಿಡಿಯೋಗೆ ಎಡಿಟ್ ಮಾಡಲಾದ "ಅಪ್ಪಾ ಐ ಲವ್ ಯೂ ಪಾ" ಹಾಡಿನ ವಿಡಿಯೋವನ್ನು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಹಂಚಿಕೊಂಡಿದ್ದಾರೆ. Instagram ಅದರ ಜತೆಗೆ I can't wait to have my family bac... ಅಧಿಕಾರ ನೀಡಿದರೆ ಕರ್ನಾಟಕವನ್ನು ದೇಶದಲ್ಲೇ ಅಭಿವೃದ್ಧಿ ಪರ ರಾಜ್ಯ ಮಾಡುವೆ: ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರು(reporterkarnataka.com):ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಸಂಪೂರ್ಣ ಬಹುಮತ ನೀಡಿದರೆ ರಾಜ್ಯದಲ್ಲಿ ಕಾಂತ್ರಿಕಾರಿ ಬೆಳವಣಿಗೆ ತಂದು ದೇಶದಲ್ಲೇ ಅಭಿವೃದ್ದಿ ಪರ ರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ದಾಬಸ್ ಪೇಟೆ ಸಮೀಪದ ... Sports News : ಅಂಡರ್ 20 ವರ್ಲ್ಡ್ ಅಥ್ಲೆಟಿಕ್ಸ್ನಲ್ಲಿ ಬೆಳ್ಳಿ ಗೆದ್ದ ಅಮಿತ್ ಖತ್ರಿ Reporterkarnataka.com ಕಿನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ನಲ್ಲಿ ಹಿಂದೆ 4x400m ಮಿಶ್ರ ರಿಲೇ ತಂಡ ಕಂಚು ಗೆದ್ದ ನಂತರ ಇದೀಗ 10 ಕಿಲೋ ಮೀಟರ್ ರೇಸ್ ವಾಕ್ ನಲ್ಲಿ ಭಾರತದ ಅಮಿತ್ ಖತ್ರಿ ಬೆಳ್ಳಿ ಪದಕ ಗಳಿಸಿದ್ದಾರೆ. ಕೀನ್ಯಾದ ಹೆರಿಸ್ಟೋನ್ ವನ್ಯೋನಿ ಚಿ... Shocking News | ಭಾರತೀಯರ ರಕ್ಷಣಾ ವಿಮಾನಗಳಿಗೆ ಸಿಗ್ತಿಲ್ಲ ಲ್ಯಾಂಡಿಗ್ ಸಿಗ್ನಲ್ : ಕಾಬೂಲ್ನಿಂದ ಲ್ಯಾಂಡ್ ಸಿಗ್ನಲ್ಗೆ ಕಾಯುತ್ತಿದೆ 2 ... ನವದೆಹಲಿ(reporterkarnataka.com): ತಾಲಿಬಾನ್ ಕೈವಶವಾಗಿರುವ ಅಪ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳು ಸಿದ್ದವಾಗಿದ್ದು, ಕಜಕಿಸ್ತಾನದಲ್ಲಿ ಕಾಯುತ್ತಿವೆ. ಆದರೆ ವಿಮಾನ ಲ್ಯಾಂಡಿಂಗ್ ಆಗಲು ಕಾಬೂಲ್ ವಿಮಾನ ನಿಲ್ದಾಣದಿಂದ ಇದುವರೆಗೆ ಯಾವುದೇ... ಅಜಾತ ಶತ್ರು ಫೋಟೊ ಜರ್ನಲಿಸ್ಟ್ ಸತೀಶ್ ಇರಾ ಛಾಯಾಚಿತ್ರಕ್ಕೆ ಎಸ್ಕೆಪಿಎ ಪ್ರಶಸ್ತಿ ಮಂಗಳೂರು(ReporterKarnataka.com) ದ.ಕ-ಉಡುಪಿ ಛಾಯಾಗ್ರಾಹಕರ ಸಂಘ ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆ-2021ಯಲ್ಲಿ ಖ್ಯಾತ ಫೋಟೊ ಜರ್ನಲಿಸ್ಟ್ ಸತೀಶ್ ಇರಾ ಅವರು ಕ್ಲಿಕ್ಕಿಸಿದ ಛಾಯಾಚಿತ್ರ ಚಿತ್ರಕ್ಕೆ ಗ್ರಾಮೀಣ ಬದುಕು ವಿಭಾಗದಲ್ಲಿ ತೃತೀಯ ಪ್ರಶಸ್ತಿ ಪಡೆದಿದ್ದಾರೆ. ಉದಯವಾಣಿ ಪತ್ರಿಕೆಯ ಹಿರಿಯ ಛಾ... 3,316 ಕೋಟಿ ರೂಪಾಯಿ ವಂಚನೆ ಪ್ರಕರಣ : ಹೈದರಾಬಾದ್ ಮೂಲದ ಕಂಪನಿ ನಿರ್ದೇಶಕನ ಬಂಧನ Reporterkarnataka.com ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಕಂಪನಿಯ ನಿರ್ದೇಶಕರನ್ನು ಕಳೆದ ವಾರ ಬಂಧನ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇಡಿ) ಗುರುವಾರ ತಿಳಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟದಲ್ಲಿ ರೂ 3,316 ಕೋಟಿ ವಂಚನೆಗೆ ಸಂಬಂಧಿಸಿದ್ದಾಗಿದೆ ಎಂ... ಸಂಸದೆ ಸುಮಲತಾ ಸುತ್ತ ಗೂಂಡಾ, ಫ್ರಾಡ್ ಗಳು ತುಂಬಿದ್ದಾರೆ: ದಳ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ ಮಂಡ್ಯ(reporterkarnataka.com): ಮಂಡ್ಯ ಸಂಸದೆ ಸುಮಲತಾ ಅವರು ತನ್ನ ಸುತ್ತಮುತ್ತ ಗೂಂಡಾ ಹಾಗೂ ಫ್ರಾಡ್ ಗಳನ್ನು ಇಟ್ಟುಕೊಂಡಿದ್ದಾರೆ ಎಂದು ಮಂಡ್ಯ ಶಾಸಕ, ಜನತಾ ದಳದ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ. ಸುಮಲತಾ ಅವರ ಅಟೆಂಡರ್ ಚೇತನ್ ಓರ್ವ ಫ್ರಾಡ್ ಆಗಿದ್ದಾನೆ ಎಂದು ಮಾಧ್ಯಮ ಜತೆ ಮಾತನಾಡಿದ ... ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಜಿಲ್ಲೆಯ 6 ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಸಾಂದರ್ಭಿಕ ಚಿತ್ರ ಮಂಗಳೂರು(reporterkarnataka.com): ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾ... « Previous Page 1 …513 514 515 516 517 … 555 Next Page » ಜಾಹೀರಾತು