ವಿರಾಜಪೇಟೆ: ಅಗತ್ಯ ವಸ್ತುಗಳ ಬೆಲೆಯೇರಿಕೆ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ಗಿರಿಧರ್ ಕೊಂಪುಳಿರ ಮಡಿಕೇರಿ info.reporterkarkarnataka@gmail.com ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘ ಮತ್ತು ಡಿವೈಎಫ್ಐ (DYFI) ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆಯ ಗಡಿಯಾರ ಕಂಬ ಮುಂಭಾಗದಲ್ಲ... ಚಾಮರಾಜನಗರದಲ್ಲಿ ಘೋರ ಘಟನೆ: ಗ್ರೈಂಡರ್ ನಿಂದ ವಿದ್ಯುತ್ ಹರಿದು ಪೋಷಕರ ಕಣ್ಣೆದುರೇ ಬಾಲಕಿ ಸಾವು ಗಿರಿಧರ್ ಕೊಂಪುಳಿರ ಮೈಸೂರು info.reporterkarnataka@gmail.com ಚಾಮರಾಜನಗರದಲ್ಲಿ ಹೃದಯ ವಿದ್ರಾವಕ ಘಟನೆ ಒಂದು ನಡೆದಿದ್ದು ಮನೆಯಲ್ಲಿ ಗ್ರೈಂಡರ್ ನಿಂದ ವಿದ್ಯುತ್ ಹರಿದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಒಂದು ಘೋರ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ... ಚಾರ್ಮಾಡಿ ಘಾಟ್: ಧರ್ಮಸ್ಥಳ ಪ್ರಕರಣದ ಎಸ್ ಐಟಿ ತನಿಖಾಧಿಕಾರಿ ಎಸ್ಪಿ ಸೈಮನ್ ಕಾರು ಪಲ್ಟಿ ಮಂಗಳೂರು(reporterkarnataka.com): ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಎಸ್ಐಟಿ ತಂಡದ ಎಸ್ಪಿ ಮತ್ತು ಇತರ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರು ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಎಸ್ಪಿ ಸಿ.ಎ. ಸೈಮನ್ , ಇನ... ಮಾನಸಿಕ ಕ್ಷೋಭೆ: ಉಡುಪಿಯಲ್ಲಿ ಚಾಕು ಬೀಸಿ 17 ವರ್ಷದ ಬಾಲಕಿ ರಂಪಾಟ; ಕೂದಲೆಳೆಯಿಂದ ಪಾರಾದ ವಿಶು ಶೆಟ್ಟಿ ಅಂಬಲಪಾಡಿ ಉಡುಪಿ(reporterkarnataka.com): ಅದಾವುದೋ ಕಾರಣಕ್ಕೆ ಮಾನಸಿಕ ಕ್ಷೋಭೆಗೆ ಒಳಗಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕಿ ತನ್ನನ್ನು ರಕ್ಷಿಸಲು ಮುಂದಾದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಮೇಲೆಯೇ ಚಾಕು ಹಿಡಿದು ದಾಳಿ ನಡೆಸಿ ರಾದ್ಧಾಂತ ಸೃಷ್ಟಿಸಿದ ಘಟನೆ ಸೋಮವಾರ ಉಡುಪಿಯ ಬನ್ನಂಜೆ ಸರ್ಕಾರಿ ಬಸ್... ಉಚಿತ ಪಾಸ್ ವಿತರಣೆ ವೇಳೆ ಅವಘಡ: ಕೇರಳ ಸಚಿವೆ ಮೇಲೆ ಚೆಲ್ಲಿದ ಬಿಸಿಬಿಸಿ ಪಾಯಸ ತಿರುವನಂತಪುರಂ(reportekarnataka.com):ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯನ್ನು ಉದ್ಘಾಟಿಸುವ ಬಸ್ ಪ್ರಯಾಣದ ಸಮಯದಲ್ಲಿ ಆಕಸ್ಮಿಕವಾಗಿ ಬಿಸಿಬಿಸಿ ಪಾಯಸವು ಸಚಿವೆಯ ಮೈಮೇಲೆ ಬಿದ್ದು ಅವಘಡ ಆಗಿರುವ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಉಚಿತ ಪಾಸ್ ಬಿಡುಗಡೆಯ ಸಂತೋಷದ ಸಮಯದಲ್ಲಿ ಪಾಯಸ ಹಂಚುತ್... ಮಂಗಳೂರು ಏರ್ಪೋರ್ಟ್ನಲ್ಲಿ CAT-I ಲ್ಯಾಂಡಿಂಗ್ ಲೈಟ್ ವ್ಯವಸ್ಥೆ ಪ್ರಾರಂಭ ಮಂಗಳೂರು(reporterkarnataka.com): ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅನುಮೋದನೆಯ ನಂತರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ರನ್ವೇ 24 ಗಾಗಿ ನಿಖರ ಸಂಪರ್ಕ ಬೆಳಕಿನ (ಪಿಎಎಲ್) ವರ್ಗ 1 ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಸ... ವೀಕೆಂಡ್ ಮೋಜು-ಮಸ್ತಿ | ಹಾಸನದಲ್ಲಿ ಘೋರ ದುರಂತ: ಸ್ನೇಹಿತರ ಕಣ್ಣೆದುರೇ ಮೂವರು ಗೆಳೆಯರು ನೀರುಪಾಲು ಹಾಸನ(reporterkarnataka.com): ವೀಕೆಂಡ್ ರಜೆಯ ಮೋಜು-ಮಸ್ತಿಗಾಗಿ ಪ್ರವಾಸಕ್ಕೆಂದು ಬಂದಿದ್ದ ಯುವಕರ ತಂಡವೊಂದರಲ್ಲಿ ಭೀಕರ ದುರಂತ ಸಂಭವಿಸಿದೆ. ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರಿನ ಆಳ ತಿಳಿಯದೆ ನದಿ ಪಾಲಾಗಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಬಳಿಯ ಹೇಮಾವತಿ ನದಿ ಹಿನ... ಬೆಂಗಳೂರು ಪ್ರತ್ಯೇಕ ಅಪಘಾತಕ್ಕೆ 3 ಮಂದಿ ಬಲಿ: ಶಾಲಾ ಬಸ್ ಹರಿದು ಮಹಿಳೆ ಸಾವು; ಇತ್ತ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳ ದುರ್ಮರಣ ಬೆಂಗಳೂರು(reporterkarnataka.com): ರಾಜ್ಯ ರಾಜಧಾನಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಶಾಲಾ ಬಸ್ ಹರಿದು ಮಹಿಳೆ ಸಾವನ್ನಪ್ಪಿರೋ ಘಟನೆ ವೈಟ್ ಫೀಲ್ಡ್ ಬಳಿಯ ಸಿದ್ದಾಪುರದಲ್ಲಿ ನಡೆದಿದ್ದು, ಬೈಕ್ನಲ್ಲಿ ಮಗಳನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದ ವೇಳೆ ಮಳೆ ನೀರಲ್ಲಿ ಬೈಕ್ ಸ್ಕೀಡ್ ಆಗಿ ... Hospete | ಹೆದ್ದಾರಿಯಲ್ಲಿ ಮರ್ಸಿಡಿಸ್ ಬೆಂಜ್ ಭೀಕರ ಅಪಘಾತ: ಯುವತಿ ಸ್ಥಳದಲ್ಲೇ ಸಾವು ಹೊಸಕೋಟೆ(reporterkarnataka.com): ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ ವೇನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಐಷಾರಾಮಿ ಬೆಂಜ್ ಕಾರೊಂದು ರಸ್ತೆ ಮಧ್ಯದ ಡಿವೈಡರ್ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಯುವತಿಯೊಬ... Mangaluru | ಕರಾವಳಿಯ ‘ಗಟ್ಟಿ ಚಿನ್ನ’ ಕಲ್ಲು ಜೆಂಜಿ: ಪದಾರ್ಥ ಘಮಘಮ, ಆದಾಯ ಅನುಪಮ! ಮನೋಜ್ ಕೆ.ಬೆಂಗ್ರೆ, ಮಂಗಳೂರು info.reporterkarnataka@gmail.com ಕರಾವಳಿ ಅಂದ್ರೆ 'ಮೀನು ಸಹಿತ ಇತರ ಸೀಫುಡ್ ಸ್ವರ್ಗ.' ಅದ್ರಲ್ಲೂ ಸೀಫುಡ್ ಪ್ರಿಯರ ನೆಚ್ಚಿನ ತಿನಿಸು ಅಂದ್ರೆ 'ಕಲ್ಲು ಜೆಂಜಿ, ಕಲ್ಲು ಏಡಿ' ಅಥವಾ 'ಮಡ್ ಕ್ರಾಬ್'. ಇಂಗ್ಲಿಷ್ನಲ್ಲಿ Scylla serrata ಅಂತ ಕರೆಯೋ ಈ ಏಡಿ,... 1 2 3 … 301 Next Page » ಜಾಹೀರಾತು