ದುಬೈ: 6.8 ದಶಲಕ್ಷ ಡಾಲರ್ ಮೌಲ್ಯದ ‘ಬಾಹ್ಯಾಕಾಶ’ದ ಅಪೂರ್ವ ಕಪ್ಪು ವಜ್ರ ಪ್ರದರ್ಶನ ದುಬೈ(reporterkarnataka.com): ಅಂತಾರಾಷ್ಟ್ರೀಯ ಹರಾಜು ಸಂಸ್ಥೆಯಾದ ಸೊದೆಬಿಯ ದುಬೈ ಘಟಕವು ಸೋಮವಾರ ಬಾಹ್ಯಾಕಾಶದಿಂದ ಬಂದಿದೆಯೆಂದು ನಂಬಲಾದ ಅಪರೂಪದ ಕಪ್ಪುವಜ್ರವನ್ನು ಪ್ರದರ್ಶನಕ್ಕಿರಿಸಿದೆ. ‘ದಿ ಎನಿಗ್ಮಾ’ ಎಂದು ಹೆಸರಿಡಲಾದ 555.55 ಕ್ಯಾರಟ್ನ ಕಪ್ಪು ವಜ್ರವು ಫೆಬ್ರವರಿಯಲ್ಲಿ ಲಂಡನ್ನಲ್ಲಿ... ಇಲ್ಲಿ ಒಂದು ವರ್ಷ ಎಂದರೆ ಬರೇ 22 ಗಂಟೆ ಮಾತ್ರ!!: ಪತ್ತೆಯಾಯ್ತು ಆಲೂಗಡ್ಡೆ ರೂಪದ ಗ್ರಹ ವಾಷಿಂಗ್ಟನ್(reporterkarnataka.com): ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಆಲೂಗಡ್ಡೆ ಅಥವಾ ರಗ್ಬಿಯನ್ನು ಹೋಲುವ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. WASP-103b ಎಂಬ ಗ್ರಹವನ್ನು ಗುರುತಿಸಿದ್ದು, ಈ ಗ್ರಹ ಹರ್ಕ್ಯುಸಲ್ ನಕ್ಷತ್ರಪುಂಜದಲ್ಲಿದೆ. ಭೂಮಿಯಿಂದ 1,800 ಜ್ಯೋತಿವರ್ಷ ದೂರದ... ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ ಹೊಸ ಡಯಟ್, Veganism ನಿಜವಾಗಿಯೂ ಹಿತಕರವೇ ? ; ಲೇಖನ – ಅಕ್ಷತಾ ಬಜಪೆ ಅಕ್ಷತಾ ಬಜಪೆ akshathakudla@gmail.com ವಿಷಯ ಇಷ್ಟೇ.. ಇಲ್ಲಿಯ ತನಕ ಸಸ್ಯಾಹಾರಿ, ಮಾಂಸಾಹಾರಿ ಅಂತ ಎರಡು ವಿಭಾಗಗಳಲ್ಲಿ ಇದ್ದ ಆಹಾರ ಪದ್ಧತಿಗೆ ಈಗ #vegan ಅನ್ನುವ ಹೊಸ 'ವಾದ' ಸೇರಿಕೊಂಡಿದೆ. ಇದನ್ನು ವಾದ ಅಂತ ಕರೆದಿದ್ದೇಕೆಂದರೆ #veganism ನಲ್ಲಿ ಸಂಪೂರ್ಣ ಮಾಂಸಾಹಾರ ತೊರೆಯುವುದು... ಫೇಸ್ಬುಕ್, ವಾಟ್ಸಾಪ್ ಬೆನ್ನಲ್ಲೇ ದೇಶದ ಹಲವೆಡೆ ಜಿಯೋ ಮೊಬೈಲ್ ನೆಟ್ ವರ್ಕ್ ಡೌನ್: ಗ್ರಾಹಕರಲ್ಲಿ ಕ್ಷಮೆಯಾಚಿಸಿದ ಕಂಪನಿ! ಹೊಸದಿಲ್ಲಿ(reporterkarnataka.com); ಮೊನ್ನೆಯಷ್ಟೆ ಫೇಸ್ಬುಕ್, ವಾಟ್ಸಾಪ್, ಇನ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಇಂದು ದೇಶದ ಹಲವೆಡೆ ಜಿಯೋ ಮೊಬೈಲ್ ನೆಟ್ ವರ್ಕ್ ಡೌನ್ ಆಗಿದೆ. ಈ ಕುರಿತು ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್ ನಲ್ಲಿ ನೆಟ್ ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀ... ಸರ್ವರ್ ಸಮಸ್ಯೆ: ಫೇಸ್ಬುಕ್, ವಾಟ್ಸಾಪ್, ಇನ್ಟ್ಟಾಗ್ರಾಂ ಜಾಲತಾಣಗಳಿಂದ ಜಾಗತಿಕ ಆರ್ಥಿಕ ನಷ್ಟ ಎಷ್ಟು ಗೊತ್ತೇ ? ವಾಷಿಂಗ್ಟನ್(reporterkarnataka.com) : ಫೇಸ್ಬುಕ್, ಇನ್ಸ್ತಗ್ರಮ್, ವಾಟ್ಸಾಪ್ ಗಳಿಗೆ ಸಂಬಂಧಿಸಿದಂತೆ ಸರ್ವರ್ ಕೆಲವು ತಾಸು ಡೌನ್ ಆಗಿದ್ದು, ಪರ್ಸನಲ್ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್ ಎರಡೂ ಸಾಧ್ಯವಾಗುತ್ತಿರಲಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್ ಬಳಕೆದಾರರು ಟ್ವಿಟರ್ , ಟ... ಸರ್ಚ್ ಎಂಜಿನ್ ಗೂಗಲ್ ಗೆ 23ನೇ ಹುಟ್ಟುಹಬ್ಬದ ಸಂಭ್ರಮ: ಡೂಡಲ್ ನಲ್ಲಿ 23 ಬರೆದ ವಿಶಿಷ್ಟ ಕೇಕ್! ಮನೀಶ್ ಕೃಷ್ಣ ಕಲ್ಲಡ್ಕ ಮಂಗಳೂರು info.reporterkarnataka@gmail.com ಎಲ್ಲರ ಅಚ್ಚುಮೆಚ್ಚಿನ ಸರ್ಚ್ ಎಂಜಿನ್ ಗೂಗಲ್ 23ನೇ ವರ್ಷಕ್ಕೆ ಕಾಲಿಟ್ಟಿದೆ. ಸೋಮವಾರ ಅದು ತನ್ನ ಹುಟ್ಟುಹಬ್ಬದ ಆಚರಿಸುತ್ತಿದೆ. ಮುಖಪುಟದಲ್ಲಿ ಡೂಡಲ್ನೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಆದಾಗ್ಯೂ ತಾಂತ್ರಿಕವಾಗಿ... ಬಳಕೆದಾರರಿಗೆ ತ್ವರಿತ ಭದ್ರತೆ: ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕೈ ಜತೆ ಭಾರತಿ ಏರ್ಟೆಲ್ ಪಾಲುದಾರಿಕೆ ನವದೆಹಲಿ(reporterkarnataka.com): ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕೈ ಅಂತರ್ಜಾಲ ಬಳಕೆದಾರರಿಗೆ ತ್ವರಿತ ಭದ್ರತೆ ಒದಗಿಸುವ ಸಲುವಾಗಿ ಭಾರ್ತಿ ಏರ್ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಸೈಬರ್ ಬೆದರಿಕೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಕಳೆದ 2 ವರ್ಷಗ... TECH KNOWLEDGE | ನಿಮ್ಮ ಮೊಬೈಲ್ ಮಾರಲು ಹೊಟ್ಟಿದ್ದೀರ ? ಮಾರುವ ಮೊದಲು ಈ ಕೆಲಸಗಳನ್ನು ತಪ್ಪದೆ ಮಾಡಿ info.reporterkarnataka@gmail.com ಹೊಸ ಮೊಂಬೈಲ್ ಕೊಂಡಾಗ ಅಥವಾ ಇರುವ ಮೊಬೈಲನ್ನು ಮಾರಬೇಕು ಎನ್ನುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮಾರಲು ಮುಂದಾಗುತ್ತೇವೆ. ಆದರೆ ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮೊಬೈಲ್ ಮಾರಿದರೆ ಅನೇಕ ಅನಾಹುತಗಳಿಗೆ ಎಡೆ ಮಾಡಿಕೊಟ್ಟ ಹಾಗೆ ಆಗುತ್ತದ... Job Alert | ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರ ? ಸಾರಿಗೆ ಇಲಾಖೆಯಲ್ಲಿ ಇದೆ ಹಲವು ಹುದ್ದೆಗಳು, ಸದ್ಯದಲ್ಲೇ ಅರ್ಜಿ ಆಹ್ವಾನ ಬೆಂಗಳೂರು(reporterkarnataka.com) ರಾಜ್ಯ ಮೋಟಾರು ವಾಹನಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸುವ ಕುರಿತಂತೆ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಸದ್ಯದಲ್ಲಿಯೆ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್... Job Alert : 10ನೇ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿದೆ ವಿವಿಧ ಹುದ್ದೆಗಳು: ಜುಲೈ 30ಕ್ಕೆ ನೇರಸಂದರ್ಶನ ಉಡುಪಿ(Reporterkarnataka.com) ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಗರ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು ಕನಿಷ್ಠ 18ರಿಂದ 50 ವರ್ಷದೊಳಗಿನ ಎಸೆಸೆಲ್ಸಿ ತೇರ್ಗಡೆಗೊಂಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ... « Previous Page 1 …3 4 5 6 Next Page » ಜಾಹೀರಾತು