1:58 PM Saturday2 - May 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್…

ಇತ್ತೀಚಿನ ಸುದ್ದಿ

ಮೂಡುಬಿದರೆ ಜೆ.ಎ. ಅಕಾಡೆಮಿ: ಸಂಗೀತ ಸಾಧಕರ, ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರ ಮಾಹಿತಿಗಾಗಿ ಕೋರಿಕೆ

20/02/2024, 22:26

ಮೂಡುಬಿದರೆ(reporterkarnataka.com): ಮೂಡುಬಿದರೆಯ ಜೆ.ಎ. ಅಕಾಡೆಮಿ ಟ್ರೈನಿಂಗ್ ಸೆಂಟರ್ ನಿಂದ ಸಂಗೀತ ಕ್ಷೇತ್ರದಲ್ಲಿ (ಗಾಯನ, ತಬ್ಲಾ ವಾದನ, ಇನ್ನಿತರ ಸಂಗೀತೋಪಯೋಗಿ ಉಪಕರಣದ ವಾದನ )ಉತ್ತಮ ಸಾಧಕರನ್ನು ಗುರುತಿಸುವ ಕಾರ್ಯ ನಡೆಯಲಿದ್ದು, ಹೆಸರುಗಳನ್ನು 3 ದಿನಗಳೊಳಗೆ ಪ್ರಸ್ತಾವಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

ಹಾಗೆಯೇ ಮಾರ್ಚ್ 8ರ ಮಹಿಳಾ ದಿನಾಚರಣೆ ಅಂಗವಾಗಿ ಯಾವುದೇ ಕ್ಷೇತ್ರದಲ್ಲಿ ( ಸಂಗೀತ, ವೈದ್ಯಕೀಯ, ಉದ್ಯಮ, ಸರಕಾರೀ ಉನ್ನತ ಹುದ್ದೆ, ರಾಜಕೀಯ, ಸಾರ್ವಜನಿಕ ಸೇವೆ, ಯೋಗ, ಜ್ಯೋತಿಷ್ಯ,ಅಭಿನಯ,ಕೃಷಿ,ನೃತ್ಯ, ಆ್ಯಂಕರ್, ಜಾನಪದ , ಸಾಹಿತ್ಯ, ಇತ್ಯಾದಿ) ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಕ್ಕಾಗಿ ಕರಡು ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ಬಲ್ಲವರಿಂದ ಮಾಹಿತಿಯನ್ನು ಅತೀ ಶೀಘ್ರವಾಗಿ ಕೋರಲಾಗಿದೆ. ಸಾರ್ವಜನಿಕರು ಕೆಳಗೆ ನಮೂದಿಸಿದ ಮೊಬೈಲ್ ಫೋನ್ ನಂಬರ್ ಗಳನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳಬಹುದು.
9036501568, 9480227900, 6360176177 ಅಥವಾ
9480227900 ನಂಬರ್ ಗೆ ಮೆಸೇಜ್ ಕಳಿಸ ಬಹುದು.
ವಿಳಾಸ: JA Academy Training Institute, Temple road, Mudabidre DK.

ಇತ್ತೀಚಿನ ಸುದ್ದಿ

ಜಾಹೀರಾತು